Search
  • Follow NativePlanet
Share
ಮುಖಪುಟ » ಸ್ಥಳಗಳು » ಅಂತರಗಂಗೆ » ತಲುಪುವ ಬಗೆ

ತಲುಪುವ ಬಗೆ

ಅಂತರ ಗಂಗೆ ತಲುಪಲು ಬಸ್ ಸೌಲಭ್ಯವಿಲ್ಲ. ಆದ್ದರಿಂದ ಪ್ರವಾಸಿಗರು ತ್ಯಾಕ್ಸ್,ಕ್ಯಾಬ್, ಕಾರ್ ಗಳು ಅಥವಾ ಬೈಕ್ ಗಳನ್ನು ಬಳಸಿ ಈ ಸ್ಥಳವನ್ನು ತಲುಪಬಹುದಾಗಿದೆ. ಮೋಟಾರ್ ಸೈಕಲ್ ಪ್ರಯಾಣವು ಸುಟ್ಟನುತ್ತಲಿನ ಸುಂದರ ಪ್ರಕೃತಿಯಿಂದ ಮರೆಯಲಾರದಂತಹ ಅನುಭವ ನೀಡುತ್ತವೆ.