Search
  • Follow NativePlanet
Share
ಮುಖಪುಟ » ಸ್ಥಳಗಳು » ಅನಂತನಾಗ್ » ತಲುಪುವ ಬಗೆ »

ತಲುಪುವ ಬಗೆ ಅನಂತನಾಗ್ ರೈಲಿನ ಮೂಲಕ

ಅನಂತ್‍ನಾಗ್ ಜಿಲ್ಲೆಯು ಒಂದು ರೈಲು ನಿಲ್ದಾಣವನ್ನು ಹೊಂದಿದೆ. ಇದು ಈ ರಾಜ್ಯದ ಪ್ರಮುಖ ನಿಲ್ದಾಣಗಳ ಜೊತೆಗೆ ಉತ್ತಮ ಸಂಪರ್ಕವನ್ನು ಹೊಂದಿದೆ. ಇದರ ಜೊತೆಗೆ ಜಮ್ಮು ತಾವಿ ರೈಲು ನಿಲ್ದಾಣವು ಈ ರಾಜ್ಯದ ಪ್ರಮುಖ ರೈಲು ನಿಲ್ದಾಣವಾಗಿದೆ. ಇದು ನವದೆಹಲಿ, ಮುಂಬೈ, ಚೆನ್ನೈ, ಚಂಡೀಗಢ್ ಮತ್ತು ತ್ರಿವೇಂದ್ರಂನಂತಹ ಪ್ರಮುಖ ನಗರಗಳ ಜೊತೆಗೆ ಉತ್ತಮ ರೈಲು ಸಂಪರ್ಕವನ್ನು ಹೊಂದಿದೆ. ಪ್ರವಾಸಿಗರು ಈ ನಿಲ್ದಾಣದಿಂದ ಅನಂತ್‍ನಾಗ್‍ಗೆ ಟ್ಯಾಕ್ಸಿಗಳ ಮೂಲಕ ತಲುಪಬಹುದು.

ಇಲ್ಲಿರುವ ರೈಲುನಿಲ್ದಾಣಗಳು ಅನಂತನಾಗ್

Trains from Chennai to Anantnag

ರೈಲು ಹೆಸರು ನಿರ್ಗಮನ ಆಗಮನ ಚಲಿಸುವ ದಿನಗಳು
Andaman Express
(16031)
5:15 am
Chennai Central (MAS)
1:00 pm
Jammu Tawi (JAT)
SUN, WED, THU

Trains from Delhi to Anantnag

ರೈಲು ಹೆಸರು ನಿರ್ಗಮನ ಆಗಮನ ಚಲಿಸುವ ದಿನಗಳು
Shri Shakti Exp
(22461)
5:30 pm
New Delhi (NDLS)
3:00 am
Jammu Tawi (JAT)
All days
Jammu Rajdhani
(12425)
8:40 pm
New Delhi (NDLS)
5:45 am
Jammu Tawi (JAT)
All days

Trains from Pune to Anantnag

ರೈಲು ಹೆಸರು ನಿರ್ಗಮನ ಆಗಮನ ಚಲಿಸುವ ದಿನಗಳು
Jhelum Express
(11077)
5:20 pm
Pune Jn (PUNE)
10:05 am
Jammu Tawi (JAT)
All days