ಅಹಮದಾಬಾದ್ ವಡೋದ್ರಾ ರೈಲ್ವೆ ಮಾರ್ಗದಲ್ಲಿ ಆನಂದ್ ನಿಲ್ದಾಣ ಇದೆ. ಕೋಲ್ಹಾಪುರ್ ಎಕ್ಸ್ ಪ್ರೆಸ್, ನಾಗಪುರ್ ಸ್ಪೆಶಲ್, ಪುಣೆ ಸ್ಪೆಶಲ್, ಅಹಿಂದಾ ಎಕ್ಸ್ ಪ್ರೆಸ್ ಈ ನಿಲ್ದಾಣದ ಮೂಲಕ ಸಾಗುವ ಕೆಲವು ಪ್ರಮುಖವಾದ ರೈಲುಗಳಾಗಿವೆ. ಈ ರೈಲ್ವೆ ನಿಲ್ದಾಣ ಅಹಮದಾಬಾದ್ ಗೆ ಕೂಡ ಸಂಪರ್ಕ ಸಾಧಿಸುತ್ತದೆ ಗೋಧ್ರಾ ಸಂಪರ್ಕ ರೈಲುಗಳು ತ್ರಿಕೋನಾಕೃತಿಯ ರಚನೆಯನ್ನು ರಚಿಸುತ್ತದೆ. ಆನಂದ್ ಗೋಧ್ರಾವನ್ನು ಸಂಪರ್ಕಿಸುವ ರೈಲುಗಳೆಂದರೆ ಸಾಬರ್ ಮತಿ ಎಕ್ಸ್ ಪ್ರೆಸ್,ಜಬಲ್ ಪುರ್ ಎಕ್ಸ್ ಪ್ರೆಸ್, ಸರ್ವೋದಯ ಎಕ್ಸ್ ಪ್ರೆಸ್, ಜಾಮ್ ನಗರ್ ಜಮ್ಮು ಎಕ್ಸ್ ಪ್ರೆಸ್, ಗೊರಖ್ ಪುರ್ ಎಕ್ಸ್ ಪ್ರೆಸ್ ಇತ್ಯಾದಿ.
ಇಲ್ಲಿರುವ ರೈಲುನಿಲ್ದಾಣಗಳು ಆನಂದ್