Search
  • Follow NativePlanet
Share
ಮುಖಪುಟ » ಸ್ಥಳಗಳು » ಅಮೃತಸರ್ » ತಲುಪುವ ಬಗೆ »

ತಲುಪುವ ಬಗೆ ಅಮೃತಸರ್ ರೈಲಿನ ಮೂಲಕ

ಅಮೃತಸರದ ರೈಲು ನಿಲ್ದಾಣದಿಂದ ಭಾರತದ ವಿವಿಧ ಭಾಗಗಳಿಗೆ ರೈಲು ಮುಖಾಂತರ ಉತ್ತಮ ಸಂಪರ್ಕವಿದೆ. ದೊಡ್ಡ ನಗರಗಳಾದ ದೆಹಲಿ, ಮುಂಬೈ, ಕೋಲ್ಕತಾ ಹಾಗು ಜಮ್ಮುವಿಗೆ ಪ್ರತಿದಿನವೂ ರೈಲುಗಳು ಸಂಚರಿಸುತ್ತವೆ. ಅಮೃತಸರದಿಂದ ಪಾಕಿಸ್ತಾನದಲ್ಲಿರುವ ಲಾಹೋರ್‌ಗೆ ವಿಶೇಷವಾದ ಸಮಝೌತಾ ಎಕ್ಸ್ ಪ್ರೆಸ್ ರೈಲು ವಾಘಾ ಬಾರ್ಡರ್ ಮುಖಾಂತರ ಸಂಚರಿಸುತ್ತದೆ.

ಇಲ್ಲಿರುವ ರೈಲುನಿಲ್ದಾಣಗಳು ಅಮೃತಸರ್

Trains from Delhi to Amritsar

ರೈಲು ಹೆಸರು ನಿರ್ಗಮನ ಆಗಮನ ಚಲಿಸುವ ದಿನಗಳು
Goldentemple Ml
(12903)
7:15 pm
H Nizamuddin (NZM)
5:45 am
Amritsar Jn (ASR)
All days
Chattisgarh Exp
(18237)
8:30 pm
H Nizamuddin (NZM)
8:10 am
Amritsar Jn (ASR)
All days

Trains from Mumbai to Amritsar

ರೈಲು ಹೆಸರು ನಿರ್ಗಮನ ಆಗಮನ ಚಲಿಸುವ ದಿನಗಳು
Amritsar Expres
(11057)
11:30 pm
Mumbai CST (CSTM)
4:30 pm
Amritsar Jn (ASR)
All days