Search
  • Follow NativePlanet
Share
ಮುಖಪುಟ » ಸ್ಥಳಗಳು » ಅಂಬಸಮುದ್ರಂ » ತಲುಪುವ ಬಗೆ » ಆಕಾಶದ ಮೂಲಕ

ತಲುಪುವ ಬಗೆ ಅಂಬಸಮುದ್ರಂ ಆಕಾಶದ ಮೂಲಕ

One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy

ಟ್ಯುಟಿಕಾರಿನ್ ವಿಮಾನ ನಿಲ್ದಾಣ ಅಂಬಸಮುದ್ರಂನಿಂದ ಸುಮಾರು ಎಪ್ಪತ್ತೈದು ಕಿ.ಮೀ ದೂರವಿದೆ. ಆದರೆ ಇದು ರಾಷ್ಟೀಯ ವಿಮಾನ ನಿಲ್ದಾಣವಾದುದರಿಂದ ಅಂತಾರಾಷ್ಟ್ರೀಯ ಪ್ರಯಾಣಿಕರು ಸುಮಾರು 156 ಕಿ.ಮೀ ಇರುವ ತಿರುವನಂತಪುರಂ ವಿಮಾನ ನಿಲ್ದಾಣಕ್ಕೆ ಆಗಮಿಸಬೇಕಾಗುತ್ತದೆ. ಈ ನಿಲ್ದಾಣಗಳಿಂದ ತಿರುನೆಲ್ವೇಲಿಗೆ ಉತ್ತಮ ರಸ್ತೆ ಮತ್ತು ರೈಲು ಮಾರ್ಗ ಲಭ್ಯವಿದ್ದು ಬಸ್, ರೈಲು ಅಥವಾ ಟ್ಯಾಕ್ಸಿ ಮೂಲಕ ಆಗಮಿಸಬಹುದು. ತಿರುನೆಲ್ವೇಲಿಯಿಂದ ಅಂಬಸಮುದ್ರಕ್ಕೆ ರೈಲು ಮತ್ತು ರಸ್ತೆ ಮಾರ್ಗವಿದೆ.