Search
  • Follow NativePlanet
Share
ಮುಖಪುಟ » ಸ್ಥಳಗಳು » ಅಮರನಾಥ್ » ತಲುಪುವ ಬಗೆ »

ತಲುಪುವ ಬಗೆ ಅಮರನಾಥ್ ರೈಲಿನ ಮೂಲಕ

ಜಮ್ಮು ರೈಲು ನಿಲ್ದಾಣ ಅಮರ್ನಾಥಕ್ಕೆ ಹತ್ತಿರದಲ್ಲಿರುವ ನಿಲ್ದಾಣ. ಕೆಲವೇ ತಿಂಗಳುಗಳು ಮಾತ್ರ ಅಮರನಾಥ ದೇವಾಲಯ ತೆರೆದಿದ್ದರೂ ಭಾರತದ ಬೇರೆ ಬೇರೇ ಭಾಗಗಳಿಂದ ಬರುವ ಪ್ರವಾಸಿಗರಿಗೆ ರೈಲ್ವೇಯ ಉತ್ತಮ ಸಂಪರ್ಕ ಕೊಂಡಿ ಇದಕ್ಕಿದೆ. ಈ ನಿಲ್ದಾಣದಿಂದ ಬೆಂಗಳೂರು, ಚೆನ್ನೈ, ದೆಹಲಿ ಮತ್ತು ತ್ರಿವೆಂಡ್ರಂ ನಗರಗಳಿಗೆ ರೈಲು ಸಂಪರ್ಕವಿದೆ. ಜಮ್ಮು ರೈಲ್ವೇ ನಿಲ್ದಾಣದಿಂದ ಅಮರನಾಥಕ್ಕೆ ಟ್ಯಾಕ್ಸಿ ಸೌಲಭ್ಯಗಳಿವೆ.

ಇಲ್ಲಿರುವ ರೈಲುನಿಲ್ದಾಣಗಳು ಅಮರನಾಥ್

Trains from Chennai to Amarnath

ರೈಲು ಹೆಸರು ನಿರ್ಗಮನ ಆಗಮನ ಚಲಿಸುವ ದಿನಗಳು
Andaman Express
(16031)
5:15 am
Chennai Central (MAS)
2:08 pm
Udhampur (UHP)
SUN, WED, THU

Trains from Delhi to Amarnath

ರೈಲು ಹೆಸರು ನಿರ್ಗಮನ ಆಗಮನ ಚಲಿಸುವ ದಿನಗಳು
Shri Shakti Exp
(22461)
5:30 pm
New Delhi (NDLS)
4:03 am
Udhampur (UHP)
All days
Uttar S Kranti
(12445)
8:50 pm
New Delhi (NDLS)
7:58 am
Udhampur (UHP)
All days