Search
  • Follow NativePlanet
Share
ಮುಖಪುಟ » ಸ್ಥಳಗಳು » ಅಲೀಗಡ್ » ತಲುಪುವ ಬಗೆ »

ತಲುಪುವ ಬಗೆ ಅಲೀಗಡ್ ರೈಲಿನ ಮೂಲಕ

ದೆಹಲಿ-ಕೊಲ್ಕತ್ತಾ ಗ್ರಾಂಡ್ ಕೋರ್ಡ್ ಮಾರ್ಗದಲ್ಲಿರುವ ಅಲೀಗಢವು ಭಾರತದ ಎಲ್ಲ ಪ್ರಮುಖ ನಗರಗಳೊಂದಿಗೆ ಸಂಪರ್ಕ ಹೊಂದಿದೆ. ಇಲ್ಲಿನ ಪ್ರಮುಖ ನಿಲ್ದಾಣ ಅಲಿಗಢ ಜಂಕ್ಷನ್‍ಗೆ ಹೊಸ ದೆಹಲಿ, ಆಗ್ರಾ, ಕಾನ್ಪುರ, ಲಖ್ನೋ, ಬನಾರಸ್, ಜೈಪುರ, ಕೊಲ್ಕತ್ತಾ ಮತ್ತು ಮುಂಬೈಗಳಿಂದ ಸೂಪರ್‌‌‌‌‌‌‌‍ಫಾಸ್ಟ್ ರೈಲು ಸೌಲಭ್ಯವಿದೆ.

ಇಲ್ಲಿರುವ ರೈಲುನಿಲ್ದಾಣಗಳು ಅಲೀಗಡ್

Trains from Delhi to Aligarh

ರೈಲು ಹೆಸರು ನಿರ್ಗಮನ ಆಗಮನ ಚಲಿಸುವ ದಿನಗಳು
Ljn Swran Shtbd
(12004)
6:10 am
New Delhi (NDLS)
7:50 am
Aligarh Jn (ALJN)
All days
Neelachal Exp
(12876)
6:25 am
New Delhi (NDLS)
8:13 am
Aligarh Jn (ALJN)
SUN, TUE, FRI

Trains from Mumbai to Aligarh

ರೈಲು ಹೆಸರು ನಿರ್ಗಮನ ಆಗಮನ ಚಲಿಸುವ ದಿನಗಳು
Bareilly Exp
(14313)
8:05 am
Lokmanyatilak T (LTT)
11:10 am
Aligarh Jn (ALJN)
MON