Search
  • Follow NativePlanet
Share
ಮುಖಪುಟ » ಸ್ಥಳಗಳು » ಅಗರ್ತಲಾ » ತಲುಪುವ ಬಗೆ »

ತಲುಪುವ ಬಗೆ ಅಗರ್ತಲಾ ರೈಲಿನ ಮೂಲಕ

ಅಗರ್ತಲಾ ರೈಲ್ವೆ ನಿಲ್ದಾಣ, ನಗರದಿಂದ 5.5 ಕಿ. ಮೀ ದೂರದಲ್ಲಿದೆ. ರೈಲಿನಲ್ಲಿ ಅಗರ್ತಲಾಗೆ ತಲುಪಲು ಬಯಸುವಿರಾದರೆ ಗೌಹಾತಿ ತನಕ ಪ್ರಯಾಣ ಮಾಡಿ ಅಲ್ಲಿಂದ ಮುಂದೆ ಬ್ರಾಡ್‍ಗೇಜ್ ಲೈನಿನ ಮೂಲಕ ಲುಮ್ಡಿಂಗ್‍ಗೆ ಪ್ರಯಾಣಿಸಬೇಕು. ಲುಮ್ಡಿಂಗ್ ನಿಂದ ಅಗರ್ತಲಾ ತಲುಪಲು ರಾತ್ರಿಪೂರ್ತಿ ಪ್ರಯಾಣದ ಎಕ್ಸ್ಪ್ರೆಸ್ ರೈಲು ಲಭ್ಯ. ಇದನ್ನು ಹೊರತುಪಡಿಸಿದರೆ ಪರ್ಯಾಯ ಮಾರ್ಗವೆಂದರೆ ದಕ್ಷಿಣ ಅಸ್ಸಾಂನ ಸಿಲ್ಚಾರ್ ನಿಂದ ನೇರ ರೈಲಿನ ಮೂಲಕವೂ ಅಗರ್ತಲಾಗೆ ತಲುಪಬಹುದು.

ಇಲ್ಲಿರುವ ರೈಲುನಿಲ್ದಾಣಗಳು ಅಗರ್ತಲಾ

  • ಇಲ್ಲಿ ಯಾವುದೆ ರೈಲು ನಿಲ್ದಾಣವಿಲ್ಲ