Search
  • Follow NativePlanet
Share
ಮುಖಪುಟ » ಸ್ಥಳಗಳು » ಅದಿಲಾಬಾದ್ » ತಲುಪುವ ಬಗೆ »

ತಲುಪುವ ಬಗೆ ಅದಿಲಾಬಾದ್ ರೈಲಿನ ಮೂಲಕ

ಅದಿಲಾಬಾದ್‌ ಉತ್ತಮ ರೈಲು ನಿಲ್ದಾಣ ಹೊಂದಿದೆ. ಇದಲ್ಲದೇ ಸಮೀಪದ ನಗರಗಳಾದ ನಾಂದೇಡ್‌, ನೆಲ್ಲೂರು, ವಿಜಯವಾಡ, ಹೈದ್ರಾಬಾದ್‌, ಪಟ್ನಾ, ನಾಗಪುರ ಹಾಗೂ ಮುಂಬಯಿನೊಂದಿಗೆ ಈ ರೈಲು ನಿಲ್ದಾಣ ಸಂಪರ್ಕ ಹೊಂದಿದೆ. ರೈಲು ಪ್ರಯಾಣ ದರವೂ ದೂರ ಹಾಗೂ ಆಯ್ಕೆ ಮಾಡಿಕೊಳ್ಳುವ ಆಸನ ದರ್ಜೆ ಆಧರಿಸಿ ಇರುತ್ತದೆ. ರೈಲು ನಿಲ್ದಾಣದಿಂದ ಟ್ಯಾಕ್ಸಿ ಹಾಗೂ ಬಸ್‌ ಸೌಲಭ್ಯ ಸಾಕಷ್ಟು ಉತ್ತಮವಾಗಿದೆ.

ಇಲ್ಲಿರುವ ರೈಲುನಿಲ್ದಾಣಗಳು ಅದಿಲಾಬಾದ್

Trains from Hyderabad to Adilabad

ರೈಲು ಹೆಸರು ನಿರ್ಗಮನ ಆಗಮನ ಚಲಿಸುವ ದಿನಗಳು
Krishna Express
(17405)
9:10 pm
Secunderabad Jn (SC)
6:15 am
Adilabad (ADB)
All days

Trains from Mumbai to Adilabad

ರೈಲು ಹೆಸರು ನಿರ್ಗಮನ ಆಗಮನ ಚಲಿಸುವ ದಿನಗಳು
Nandigram Exp
(11401)
4:35 pm
Mumbai CST (CSTM)
9:25 am
Adilabad (ADB)
All days

Trains from Pune to Adilabad

ರೈಲು ಹೆಸರು ನಿರ್ಗಮನ ಆಗಮನ ಚಲಿಸುವ ದಿನಗಳು
Dikshabhoomi Ex
(11045)
7:40 am
Pune Jn (Rev) (PUNE)
2:00 am
Adilabad (ADB)
THU