Search
  • Follow NativePlanet
Share
ಮುಖಪುಟ » ಸ್ಥಳಗಳು » ಅದಿಲಾಬಾದ್ » ತಲುಪುವ ಬಗೆ » ಆಕಾಶದ ಮೂಲಕ

ತಲುಪುವ ಬಗೆ ಅದಿಲಾಬಾದ್ ಆಕಾಶದ ಮೂಲಕ

One Way
Return
From (Departure City)
To (Destination City)
Depart On
08 Jun,Mon
Return On
09 Jun,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy

ಅದಿಲಾಬಾದ್‌ಗೆ ಸ್ವಂತದ್ದಾದ ವಿಮಾನ ನಿಲ್ದಾಣವಿಲ್ಲ. ಅತ್ಯಂತ ಸಮೀಪದ ವಿಮಾನ ನಿಲ್ದಾಣ ಹೈದ್ರಾಬಾದ್‌ ಆಗಿದೆ. ಇಲ್ಲಿಂದ 280 ಕಿ.ಮೀ. ದೂರದಲ್ಲಿದೆ ಹೈದ್ರಾಬಾದ್‌. ಅದಿಲಾಬಾದ್‌ ತಲುಪಲು ವಿಮಾನ ನಿಲ್ದಾಣದಿಂದ ಸಾಕಷ್ಟು ಕ್ಯಾಬ್‌ಗಳು, ವಾಹನದ ಸೌಲಭ್ಯ ಆಧರಿಸಿ 2000 ದಿಂದ 4000 ರೂ. ಬೆಲೆಯಲ್ಲಿ ಬಾಡಿಗೆಗೆ ಸಿಗುತ್ತವೆ. ಇದಲ್ಲದೇ ಹವಾನಿಯಂತ್ರಿತ ಸೌಲಭ್ಯ ಉಳ್ಳ ಬಸ್‌ಗಳು ಕೂಡ ಕೇಂದ್ರ ಬಸ್‌ ನಿಲ್ದಾಣದಿಂದ ಸಿಗುತ್ತವೆ.