Search
  • Follow NativePlanet
Share
ಮುಖಪುಟ » ಸ್ಥಳಗಳು » ಅಜ್ಮೇರ್ » ಆಕರ್ಷಣೆಗಳು » ಅಕ್ಬರಿ ಮಸೀದಿ

ಅಕ್ಬರಿ ಮಸೀದಿ, ಅಜ್ಮೇರ್

1

ಅಕ್ಬರಿ ಮಸೀದಿಯು ಮೊಘಲ್‌ ರಾಜ ಅಕ್ಬರನಿಂದ 1571 ರಲ್ಲಿ ನಿರ್ಮಾಣಗೊಂಡಿತು. ಇದು ದರ್ಗಾ ಷರೀಫ್‌ನಲ್ಲಿನ ಬುಲಂದ್‌ ದರ್ವಾಜಾ ಮತ್ತು ಶಾಜಹಾನಿ ಗೇಟ್‌ ಮಧ್ಯೆ ಇದೆ. ಕೆಂಪು ಕಲ್ಲಿನಿಂದ ಮಾಡಲ್ಪಟ್ಟ ಈ ಮಸೀದಿಯು ಈಗ ಮೊಯಿನುವಾ ಉಸ್ಮಾನಿಯಾ ದಾರುಲ್-ಉಲೂಮ್‌ ಆಗಿದೆ. ಇದು ಅರೇಬಿಕ್ ಮತ್ತು ಪರ್ಷಿಯನ್‌ನ ಧಾರ್ಮಿಕ ಶಾಲೆಯಾಗಿದೆ. ಹಸಿರು ಮತ್ತು ಬಿಳಿ ಮಾರ್ಬಲ್‌ಗಳನ್ನು ಈ ಮಸೀದಿ ನಿರ್ಮಾಣಕ್ಕೆ ಉಪಯೋಗಿಸಲಾಗಿದೆ. ಈ ಮಸೀದಿಯನ್ನು ರಾಜ ಅಕ್ಬರನಿಂದ ನಿರ್ಮಿಸಲ್ಪಟ್ಟಿದೆ.

One Way
Return
From (Departure City)
To (Destination City)
Depart On
26 Apr,Fri
Return On
27 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
26 Apr,Fri
Check Out
27 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
26 Apr,Fri
Return On
27 Apr,Sat