ದೆಹಲಿ ವಿಮಾನ ನಿಲ್ದಾಣವು ಇಲ್ಲಿಗೆ ಸಮೀಪದಲ್ಲಿರುವ ವಿಮಾನ ನಿಲ್ದಾಣವಾಗಿದೆ. ಇದು ಇಲ್ಲಿಂದ 150 ಕಿ.ಮೀ ದೂರದಲ್ಲಿದೆ. ಈ ವಿಮಾನ ನಿಲ್ದಾಣದಿಂದ ನೀವು ಖಾಸಗಿ ಟ್ಯಾಕ್ಸಿ ಅಥವಾ ಡೀಲಕ್ಸ್ ಬಸ್ ಅಥವಾ ವೋಲ್ವೊ ಕೋಚ್‍ನ ಮೂಲಕ ವೃಂದಾವನಕ್ಕೆ ತಲುಪಬಹುದು. ಇದಕ್ಕೆ ಮೂರು ಗಂಟೆಗಳ ಪ್ರಯಾಣಾವಧಿ ತಗುಲಬಹುದು. ಆದರೆ ಇದು ಟ್ರಾಫಿಕ್ ಮೇಲೆ ಅವಲಂಬಿತವಾಗಿರುತ್ತದೆ.