ಹೆಸರೇ ಹೇಳುವಂತೆ ವಿಂಧ್ಯಾಚಲದ ಪೋಷಕ ದೇವತೆಯಾದ ವಿಂಧ್ಯಾವಾಸಿನಿ ದೇವಿಯ ದೇವಾಲಯವಿದು. ಇದು ಉತ್ತರಪ್ರದೇಶದ ಮಿರ್ಜಾಪುರ ಜಿಲ್ಲೆಯಲ್ಲಿದೆ. ಗ್ರಂಥಗಳ ಪ್ರಕಾರ, ವಿಂಧ್ಯಾವಾಸಿನಿ ಎಂದರೆ ದುರ್ಗಾ ದೇವಿ. ಹಿಂದೂಗಳಲ್ಲಿ ದುರ್ಗಾ ದೇವಿಯ ಆಸನ ಶಕ್ತಿಶಾಲಿ ಪೀಠ ಎಂದು ನಂಬಲಾಗಿದೆ.
ಸ್ಥಳೀಯರಿಂದ ಈ ವಿಂಧ್ಯಾವಾಸಿನಿ...
ಹೆಸರೇ ಹೇಳುವಂತೆ ಇದು ಕೃಷ್ಣನ ಸಾಕು ತಾಯಿ ಯಶೋಧೆಯ ಮಗಳಾದ ಅಷ್ಟಭುಜದೇವಿಯ ದೇವಾಲಯವಿದು. ಪುರಾಣಗಳ ಪ್ರಕಾರ ಆಕೆ ಮಥುರಾ ರಾಕ್ಷಸರ ಘೋರ ಹಿಡಿತದಿಂದ ಅದ್ಬುತವಾಗಿ ತಪ್ಪಿಸಿಕೊಂಡು ವಿಂಧ್ಯಾಚಲದಲ್ಲಿ ಬಂದು ತಂಗಿದಳು.
ಈ ಮಹತ್ ದೇವಾಲಯ ವಿಂಧ್ಯಾಚಲ ಬೆಟ್ಟದ ಮೇಲಿದೆ. ಇದು ಇನ್ನೊಂದು ಮುಖ್ಯ ದೇವಾಲಯವಾದ ವಿಂಧ್ಯಾವಾಸಿನಿ...
ಬೆಟ್ಟದ ಮೇಲಿರುವ ಗುಹೆಯಲ್ಲಿರುವ ಕಾಳಿಕಾ ದೇವಿ ದೇವಾಲಯ ಉತ್ತರ ಭಾರತದ ಮುಖ್ಯ ಯಾತ್ರಾ ಮತ್ತು ಪ್ರವಾಸಿ ಸ್ಥಳಗಳಲ್ಲಿ ಒಂದು. ವಿಂಧ್ಯಾವಾಸಿನಿ ದೇವಾಲಯ ಮತ್ತು ವಿಂಧ್ಯಾ ಪರ್ವತದಿಂದ 2 ಕಿ ಮೀ ಅಂತರದಲ್ಲಿದೆ. ಈ ಪುರಾನತ ದೇವಾಲಯ ಕಾಳಿ ದೇವಾಲಯವಾಗಿದ್ದು ಕಾಳಿ ದೇವಿಯ ಮೂರ್ತಿಯನ್ನು ಇಲ್ಲಿ ಪ್ರತಿಷ್ಠಾಪಿಸಲಾಗಿದೆ. ದಟ್ಟ...
ವಿಂಧ್ಯಾಚಲದ ಮುಂಗೇರ್ ಎಂಬಲ್ಲಿ ಮಿನಿ ಪರ್ವತ ಮತ್ತು ವಿಧ್ಯಾ ಕುಂಡ ಎಂಬ ಸಣ್ಣ ಬೆಟ್ಟದ ಹತ್ತಿರದಲ್ಲಿ ಈ ಸೀತಾ ಕುಂಡವಿದೆ. ಇದು ರಾಮಾಯಣದ ಕಥೆಯನ್ನು ಒಳಗೊಂಡಿದೆ. ರಾಮ, ಲಕ್ಷ್ಮಣ ಮತ್ತು ಸೀತೆ ಲಂಕೆಯಿಂದ ಗೆದ್ದು ಬರುವಾಗ ಸೀತೆಗೆ ಬಾಯಾರಿಕೆಯಾಯಿತು ಆಗ ಹತ್ತಿರದಲ್ಲೆಲ್ಲೂ ನೀರು ಸಿಗದುದರಿಂದ ಲಕ್ಷ್ಮಣನು ಬಾಣವನ್ನು ಭೂಮಿಗೆ...
ವಿಂಧ್ಯಾವಾಸಿನಿ ದೇವಾಲಯದಿಂದ 3 ಕಿ.ಮೀ ಮತ್ತು ಮಿರ್ಜಾಪುರದಿಂದ 8 ಕಿ.ಮೀ ಅಂತರದಲ್ಲಿರುವ ವಿಂಧ್ಯಾಚಲದಲ್ಲಿರುವ ರಾಮ ಗಯಾ ಘಾಟ್ ನಲ್ಲಿ ಈ ದೇವಾಲಯವಿದೆ. ರಾಮನು ಶಿವನಿಗೆ ಅರ್ಪಿಸಿದ ಪೂಜೆ ಮತ್ತು ಶ್ರದ್ಧೆಯ ಪ್ರತೀಕವಾಗಿ ಈ ದೇವಾಲಯವಿದೆ. ರಾಮನು ವಸಿಷ್ಠ ಗುರುವಿನ ಮಾರ್ಗದರ್ಶನದಂತೆ ಇದನ್ನು ಕಟ್ಟಿ ಶಿವ ಲಿಂಗವನ್ನು...
ವಿಂಧ್ಯಾಚಲದ ಪೋಷಕ ದೇವಿ ವಿಂಧ್ಯಾವಾಸಿನಿ ಹುಟ್ಟಿದ ದಿನದಂದು ವಿಂಧ್ಯಾವಾಸಿನಿ ಜಯಂತಿ ಸಮಾರೋಹ ನಡೆಯುತ್ತದೆ ಮತ್ತು ಈ ಪ್ರದೇಶದ ಧಾರ್ಮಿಕ, ಸಾಂಸ್ಕೃತಿಕ ಮತ್ತು ಸಾಮಾಜಿಕ ಆಚರಣೆಗಳನ್ನು ಕೂಡ ಮಾಡಲಾಗುತ್ತದೆ. 1971 ಉತ್ತರ ಪ್ರದೇಶ ಸರ್ಕಾರದಿಂದ ಈ ಹಬ್ಬವನ್ನು ಆಚರಣೆಗೆ ತರಲಾಯಿತು.
ಈ ಹಬ್ಬದಲ್ಲಿ ರಾಜ ಕನ್ನಿತ್ ನರೇಶನ...