Search
  • Follow NativePlanet
Share
ಮುಖಪುಟ » ಸ್ಥಳಗಳು » ವಿಂಧ್ಯಾಚಲ » ಆಕರ್ಷಣೆಗಳು » ಕಾಳಿಕಾ ದೇವಸ್ಥಾನ

ಕಾಳಿಕಾ ದೇವಸ್ಥಾನ, ವಿಂಧ್ಯಾಚಲ

0

ಬೆಟ್ಟದ ಮೇಲಿರುವ ಗುಹೆಯಲ್ಲಿರುವ ಕಾಳಿಕಾ ದೇವಿ ದೇವಾಲಯ ಉತ್ತರ ಭಾರತದ ಮುಖ್ಯ ಯಾತ್ರಾ ಮತ್ತು ಪ್ರವಾಸಿ ಸ್ಥಳಗಳಲ್ಲಿ ಒಂದು. ವಿಂಧ್ಯಾವಾಸಿನಿ ದೇವಾಲಯ ಮತ್ತು ವಿಂಧ್ಯಾ ಪರ್ವತದಿಂದ 2 ಕಿ ಮೀ ಅಂತರದಲ್ಲಿದೆ.  ಈ ಪುರಾನತ ದೇವಾಲಯ ಕಾಳಿ ದೇವಾಲಯವಾಗಿದ್ದು ಕಾಳಿ ದೇವಿಯ ಮೂರ್ತಿಯನ್ನು ಇಲ್ಲಿ ಪ್ರತಿಷ್ಠಾಪಿಸಲಾಗಿದೆ. ದಟ್ಟ ಕಾಡಿನ ಮದ್ಯೆ ತೊರೆಗಳ ನಡುವೆ ಇರುವ ಈ ದೇವಾಲಯ ನೋಡಲು ಅನನ್ಯವಾಗಿದೆ. ಭವ್ಯ ಬೆಟ್ಟಗಳ ಅನನ್ಯತೆಯ ಜೊತೆಗೆ ಅಸಂಖ್ಯಾತ ಭಕ್ತರನ್ನು ವರ್ಷಪೂರ್ತಿ ತನ್ನೆಡೆಗೆ ಸೆಳೆಯುತ್ತದೆ. ದೇವಾಲಯದಲ್ಲಿ  ಭಕ್ತರ ಬಯಕೆಗಳನ್ನು ಈಡೇರಿಸಲು ಮತ್ತು ರೋಗಗಳನ್ನು ನಿವಾರಿಸಲು ಕೆಲವು ತಾಂತ್ರಿಕರನ್ನು ಕೂಡ ಹೊಂದಿದೆ ಎಂದು ನಂಬಲಾಗಿದೆ.

ಈ ದೇವಾಲಯದ ಹತ್ತಿರದಲ್ಲಿ ಅಷ್ಟಭುಜ ಮತ್ತು ವಿಂಧ್ಯಾವಾಸಿನಿ ಗುಡಿ ಕೂಡ ಇದೆ. ಈ 3 ದೇವಾಲಯಗಳನ್ನು ಒಟ್ಟು ಸೇರಿ ತ್ರಿಲೋಕ ಅಥವಾ ಮೂರು ಲೋಕ ಎನ್ನಲಾಗುತ್ತದೆ. ಇಲ್ಲಿ ಶ್ರೇಯಸ್ಕರ ಧಾರ್ಮಿಕ ತ್ರಿಲೋಕವನ್ನು ಮಾಡಲಾಗುತ್ತದೆ ಅದನ್ನು ತ್ರಿಲೋಕ ಪರಿಕ್ರಮ ಎನ್ನಲಾಗುತ್ತದೆ.

One Way
Return
From (Departure City)
To (Destination City)
Depart On
09 Jun,Tue
Return On
10 Jun,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
09 Jun,Tue
Check Out
10 Jun,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
09 Jun,Tue
Return On
10 Jun,Wed

Near by City