ವಡೋದರ ವಿಮಾನ ನಿಲ್ದಾಣ ಅಥವಾ ನಾಗರಿಕ ವಿಮಾನ ನಿಲ್ದಾಣ ಹರ್ನಿ ನಗರದ ಈಶಾನ್ಯ ಭಾಗದಲ್ಲಿರುವ ದೇಶೀಯ ವಿಮಾನ ನಿಲ್ದಾಣ. ಮುಂಬಯಿ, ದೆಹಲಿ, ಬೆಂಗಳೂರು, ಕೊಲ್ಕತ್ತಾ, ಹೈದರಾಬಾದ್ ಮತ್ತು ಇತರ ನಗರಗಳಿಗೆ ಏರ್ ಇಂಡಿಯಾ, ಜೆಟ್ ಏರ್ ವೇಸ್ ಮತ್ತು ಇಂಡಿಗೋ ವಿಮಾನ ಸೇವೆಗಳಿವೆ.