Search
  • Follow NativePlanet
Share
ಮುಖಪುಟ » ಸ್ಥಳಗಳು » ಉತ್ತರಕಾಶಿ » ಹವಾಮಾನ

ಉತ್ತರಕಾಶಿ ಹವಾಮಾನ

ನೇರ ಹವಾಮಾನ ಮುನ್ಸೂಚನೆ
Uttarkashi, India 12 ℃ Partly cloudy
ಗಾಳಿ: 12 from the NE ತೇವಾಂಶ: 52% ಒತ್ತಡ: 1018 mb ಮೋಡ ಮುಸುಕು: 53%
5 ದಿನದ ಹವಾಮಾನ ಮುನ್ಸೂಚನೆ
ದಿನ ಹೊರನೋಟ ಗರಿಷ್ಠ ಕನಿಷ್ಠ
Thursday 21 Mar 9 ℃ 49 ℉ 22 ℃71 ℉
Friday 22 Mar 10 ℃ 49 ℉ 22 ℃71 ℉
Saturday 23 Mar 9 ℃ 49 ℉ 22 ℃72 ℉
Sunday 24 Mar 11 ℃ 52 ℉ 25 ℃77 ℉
Monday 25 Mar 15 ℃ 59 ℉ 23 ℃74 ℉

ಬೇಸಿಗೆ ಹಾಗೂ ಮಳೆಗಾಲ ಇಲ್ಲಿಗೆ ಪ್ರವಾಸ ಹಮ್ಮಿಕೊಳ್ಳಲು ಯೋಗ್ಯ ಕಾಲ. ಸಾಕಷ್ಟು ಹಬ್ಬಗಳು, ಉತ್ಸವಗಳು ಈ ಸಂದರ್ಭದಲ್ಲಿ ಇಲ್ಲಿ ನಡೆಯುತ್ತಿರುತ್ತವೆ.

ಬೇಸಿಗೆಗಾಲ

(ಏಪ್ರಿಲ್‌ನಿಂದ ಜೂನ್‌): ಏಪ್ರಿಲ್‌ ತಿಂಗಳು ಇಲ್ಲಿ ಬೇಸಿಗೆ ಆರಂಭವಾಗುತ್ತದೆ. ಇದು ಜೂನ್‌ವರೆಗೂ ಮುಂದುವರಿಯುತ್ತದೆ. ಬೇಸಿಗೆಯಲ್ಲಿ ಉತ್ತರಕಾಶಿಯು ಅತಿ ಹೆಚ್ಚು ಅಂದರೆ 30 ಡಿಗ್ರಿ ಸೆಲ್ಶಿಯಸ್‌ ಹಾಗೂ ಕಡಿಮೆ ಎಂದರೆ 15 ಡಿಗ್ರಿ ಸೆಲ್ಶಿಯಸ್‌ ತಾಪಮಾನವನ್ನು ಹೊಂದಿರುತ್ತದೆ.

ಮಳೆಗಾಲ

(ಜುಲೈನಿಂದ ಸೆಪ್ಟೆಂಬರ್‌): ಮಳೆಗಾಲ ಇಲ್ಲಿ ಜುಲೈ ತಿಂಗಳಲ್ಲಿ ಆರಂಭವಾಗಿ ಸೆಪ್ಟೆಂಬರ್‌ವರೆಗೂ ಮುಂದುವರಿಯುತ್ತದೆ. ಈ ಸಮಯದಲ್ಲಿ ಇಲ್ಲಿ ಭಾರೀ ಮಳೆ ಸುರಿಯುತ್ತದೆ. ಉತ್ತರಕಾಶಿಯ ಬಹುತೇಕ ಹಬ್ಬಗಳು ಇದೇ ಕಾಲದಲ್ಲಿ ಆಚರಣೆ ಆಗುತ್ತವೆ.

ಚಳಿಗಾಲ

(ಅಕ್ಟೋಬರ್‌ನಿಂದ ಫೆಬ್ರವರಿ): ಅಕ್ಟೋಬರ್‌ ತಿಂಗಳಲ್ಲಿ ಆರಂಭವಾಗುವ ಚಳಿಗಾಲ ಫೆಬ್ರವರಿವರೆಗೂ ಮುಂದುವರಿಯುತ್ತದೆ. ಈ ಸಂದರ್ಭದಲ್ಲಿ ಕನಿಷ್ಠ ತಾಪಮಾನ 0 ಡಿಗ್ರಿ ಸೆಲ್ಶಿಯಸ್‌ ತಲುಪಿದರೆ ಗರಿಷ್ಠ ತಾಪಮಾನ 24 ಡಿಗ್ರಿ ಸೆಲ್ಶಿಯಸ್‌ ಆಗಿರುತ್ತದೆ.