Search
  • Follow NativePlanet
Share

ರಾಮ

ಈ ದೀಪಾವಳಿ ಸಮಯದಲ್ಲಿ ರಾಮನ ಜನ್ಮಭೂಮಿಯಾದ ಅಯೋಧ್ಯೆಗೆ ಭೇಟಿ ಕೊಡಿ

ಈ ದೀಪಾವಳಿ ಸಮಯದಲ್ಲಿ ರಾಮನ ಜನ್ಮಭೂಮಿಯಾದ ಅಯೋಧ್ಯೆಗೆ ಭೇಟಿ ಕೊಡಿ

ಅಯೋಧ್ಯೆಯು ಸರಯೂ ನದಿಯ ದಡದಲ್ಲಿ ನೆಲೆಸಿದ್ದು ಇದು ಉತ್ತರ ಪ್ರದೇಶ ರಾಜ್ಯದ ಒಂದು ನಗರವಾಗಿದೆ. ಮತ್ತು ಇದು ಶ್ರೀಮಂತ ಇತಿಹಾಸ ಮತ್ತು ಅಸಂಖ್ಯಾತ ದಂತಕಥೆಗಳನ್ನು ಹೊಂದಿರುವ ಸ್ಥಳವ...
ರಾಮನ ಜನ್ಮಸ್ಥಳ ಪವಿತ್ರ ಅಯೋಧ್ಯೆಗೆ ಒಮ್ಮೆ ಭೇಟಿ ಕೊಟ್ಟು ಜೀವನ ಪಾವನಗೊಳಿಸಿ!

ರಾಮನ ಜನ್ಮಸ್ಥಳ ಪವಿತ್ರ ಅಯೋಧ್ಯೆಗೆ ಒಮ್ಮೆ ಭೇಟಿ ಕೊಟ್ಟು ಜೀವನ ಪಾವನಗೊಳಿಸಿ!

ಅಯೋಧ್ಯಾ - ರಾಮನ ಹೆಜ್ಜೆಗುರುತುಗಳನ್ನು ಪತ್ತೆಹಚ್ಚಿ ಸರಯೂ ನದಿಯ ದಡದಲ್ಲಿರುವ ಅಯೋಧ್ಯೆಯು ಹಿಂದುಗಳಿಗೆ ಪ್ರಸಿದ್ದ ಯಾತ್ರಾ ಸ್ಥಳವಾಗಿದೆ. ಈ ಪಟ್ಟಣಕ್ಕೂ ರಾಮ ದೇವರಿಗೂ ಹತ್ತಿರದ...
ರಾಮ ಜನ್ಮಭೂಮಿಯಲ್ಲಿ ನೋಡಲೇ ಬೇಕಾದ ಸ್ಥಳಗಳಿವು...

ರಾಮ ಜನ್ಮಭೂಮಿಯಲ್ಲಿ ನೋಡಲೇ ಬೇಕಾದ ಸ್ಥಳಗಳಿವು...

ರಾಮ ದೇವರ ಜನ್ಮಸ್ಥಳವಾದ ಅಯೋಧ್ಯೆಯು ಹಿಂದೂ ಧರ್ಮದವರಿಗೆ ಒಂದು ಅತೀ ಪವಿತ್ರವಾದ ಮತ್ತು ಪ್ರಾಮುಖ್ಯತೆ ಇರುವ ಸ್ಥಳವಾಗಿದೆ. ಇಲ್ಲಿನ ದೇವಾಲಯಗಳು ಮತ್ತು ಮಸೀದಿಗಳ ನಾಶದಿಂದಾಗಿ ಹಲ...
ರಾಮಸೇತು ನಿರ್ಮಾಣ ನೋಡಬೇಕೆ?

ರಾಮಸೇತು ನಿರ್ಮಾಣ ನೋಡಬೇಕೆ?

ಏನಿದು? ರಾಮಸೇತುವಿನ ನಿರ್ಮಾಣ...ಅದೂ ಕಲಿಯುಗದಲ್ಲಿ, ತುಸು ಆಶ್ಚರ್ಯವಾಗಬಹುದಲ್ಲವೆ? ಆದರೆ ಈ ರೀತಿಯ ಸಾಂಕೇತಿಕ ಆಚರಣೆಯೊಂದು ಇಂದಿಗೂ ನಡೆಯುತ್ತದೆ ಎಂದರೆ ನಿಮಗಾಶ್ಚರ್ಯವಾಗಬಹುದ...
ಧರ್ಮಸ್ಥಳದ ಬಳಿ ಇರುವ ಶ್ರೀರಾಮಕ್ಷೇತ್ರ!

ಧರ್ಮಸ್ಥಳದ ಬಳಿ ಇರುವ ಶ್ರೀರಾಮಕ್ಷೇತ್ರ!

ಧರ್ಮಸ್ಥಳದ ನಿತ್ಯಾನಂದ ನಗರದಲ್ಲಿರುವ ಕನ್ಯಾಡಿ ಶ್ರೀ ರಾಮ ಕ್ಷೇತ್ರ ಇಂದು ಭಕ್ತರ ಜನಾಕರ್ಷಣೆಯ ಪ್ರಮುಖ ಧಾರ್ಮಿಕ ಕೇಂದ್ರವಾಗಿ ಗಮನಸೆಳೆದಿದೆ. ಇದು ಧರ್ಮಸ್ಥಳ ಮಂಗಳೂರು ಹೆದ್ದಾ...
1964ರ ಚಂಡಮಾರುತ ಎದುರಿಸಿ ನಿಂತ ದೇವಾಲಯ!

1964ರ ಚಂಡಮಾರುತ ಎದುರಿಸಿ ನಿಂತ ದೇವಾಲಯ!

ಅಂದು ಸಿಲಾನ್ ಎಂದು ಕರೆಯಲ್ಪಡುತ್ತಿದ್ದ ಇಂದಿನ ಶ್ರೀಲಂಕಾ ದೇಶಕ್ಕೆ ಇಲ್ಲಿಯವರೆಗೂ ಅಪ್ಪಳಿಸಿದ ಅತಿ ಭಯಾನಕ ಚಂಡಮಾರುತ 1964 ರಲ್ಲಿ ಉಂಟಾದದ್ದು. ಇದನ್ನು ರಾಮೇಶ್ವರಂ ಚಂಡಮಾರುತ ಎಂ...
ವಿಲ್ವಾದ್ರಿನಾಥ ರಾಮನ ಒಂದು ಮುಖ್ಯ ದೇವಾಲಯ

ವಿಲ್ವಾದ್ರಿನಾಥ ರಾಮನ ಒಂದು ಮುಖ್ಯ ದೇವಾಲಯ

ವಿಷ್ಣುವಿನ ಏಳನೇಯ ಅವತಾರವಾದ ರಾಮನಿಗೆ ಮುಡಿಪಾದ ಅನೇಕ ದೇವಾಲಯಗಳನ್ನು ಭಾರತದಾದ್ಯಂತ ಕಾಣಬಹುದು. ಉತ್ತರ ಭಾರತದಲ್ಲಿ ಬಲು ಜನಪ್ರೀಯನಾಗಿರುವ ರಾಮನು ದಕ್ಷಿಣ ಭಾರತದಲ್ಲೂ ಸಹ ಅಷ್...
ಕಪ್ಪು ಬಣ್ಣ ಹೊತ್ತು ನಿಂತಿರುವ ಕಾಲಾರಾಮ!

ಕಪ್ಪು ಬಣ್ಣ ಹೊತ್ತು ನಿಂತಿರುವ ಕಾಲಾರಾಮ!

ಭಾರತದ ಎರಡು ಮಹಾಕಾವ್ಯಗಳಲ್ಲೊಂದಾಗಿರುವ ರಾಮಯಾಣದ ಮಹಾ ನಾಯಕ ಪ್ರಭು ಶ್ರೀರಾಮಚಂದ್ರ. ವಿಷ್ಣುವಿನ ದಶಾವತಾರಗಳಲ್ಲಿ ಒಂದಾಗಿರುವ ರಾಮನು ಮೂಲತಃ ಮನುಷ್ಯನಾಗಿ ಹುಟ್ಟಿದಾಗ ಧರ್ಮ ಮ...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+