Search
  • Follow NativePlanet
Share
ಮುಖಪುಟ » ಸ್ಥಳಗಳು » ತೂತುಕುಡಿ » ತಲುಪುವ ಬಗೆ »

ತಲುಪುವ ಬಗೆ ತೂತುಕುಡಿ ರೈಲಿನ ಮೂಲಕ

ತೂತುಕುಡಿ ರೈಲ್ವೆ ನಿಲ್ದಾಣವು ಪ್ರಮುಖವಾದ ರೈಲ್ವೆ ನಿಲ್ದಾಣವಾಗಿದ್ದು, ಹಲವಾರು ಪ್ರಮುಖ ನಗರಗಳಿಗೆ ಇಲ್ಲಿಂದ ರೈಲ್ವೆ ಸೌಲಭ್ಯ ಒದಗಿಸುತ್ತದೆ. ಮೈಸೂರು, ಚೆನ್ನೈ, ಮದುರೈ, ಕೊಯಮುತ್ತೂರು ನಗರಗಳಿಗೆ ಇಲ್ಲಿಂದ ರೈಲ್ವೆ ಸಂಪರ್ಕವಿದೆ. ಇದರಿಂದಾಗಿ ತೂತುಕುಡಿ ನಗರಕ್ಕೆ ಆರಾಮವಾಗಿ ರೈಲಿನಲ್ಲಿಯೂ ತೆರಳಬಹುದು.

ಇಲ್ಲಿರುವ ರೈಲುನಿಲ್ದಾಣಗಳು ತೂತುಕುಡಿ

Trains from Bangalore to Thoothukudi

ರೈಲು ಹೆಸರು ನಿರ್ಗಮನ ಆಗಮನ ಚಲಿಸುವ ದಿನಗಳು
Tuticorin Exp
(16236)
9:15 pm
Bengaluru City (SBC)
11:15 am
Tuticorin (TN)
All days

Trains from Pune to Thoothukudi

ರೈಲು ಹೆಸರು ನಿರ್ಗಮನ ಆಗಮನ ಚಲಿಸುವ ದಿನಗಳು
Vivek Express
(19568)
10:30 pm
Pune Jn (PUNE)
6:45 am
Tuticorin (TN)
THU