ತಿರುಚೆಂಡೂರಿನ ಹತ್ತಿರದ ವಿಮಾನ ನಿಲ್ದಾಣವಾದ ತೂತುಕುಡಿ ವಿಮಾನ ನಿಲ್ದಾಣ 27 ಕಿ.ಮೀ ದೂರದಲ್ಲಿದೆ. ಇನ್ನೊಂದು ಆಯ್ಕೆಯೆಂದರೆ, ಮದುರೈ ದೇಶೀಯ ನಿಲ್ದಾಣ. 150 ಕಿ.ಮೀ ದೂರದ ತಿರುವನಂತಪುರಮ್ ಅಂತರ್ದೇಶೀಯ ವಿಮಾನ ನಿಲ್ದಾಣವು, ಇಲ್ಲಿಗೆ ಹತ್ತಿರದ ಅಂತರ್ದೇಶೀಯ ವಿಮಾನ ನಿಲ್ದಾಣವಾಗಿದೆ.