Search
  • Follow NativePlanet
Share
ಮುಖಪುಟ » ಸ್ಥಳಗಳು » ತಲಸ್ಸೆರಿ » ತಲುಪುವ ಬಗೆ » ಆಕಾಶದ ಮೂಲಕ

ತಲುಪುವ ಬಗೆ ತಲಸ್ಸೆರಿ ಆಕಾಶದ ಮೂಲಕ

One Way
Return
From (Departure City)
To (Destination City)
Depart On
24 Jul,Fri
Return On
25 Jul,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy

ತಲಸ್ಸೆರಿಗೆ ಅತ್ಯಂತ ಸಮೀಪದ ವಿಮಾನ ನಿಲ್ದಾಣ ಕ್ಯಾಲಿಕಟ್‌ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ. ಕರಿಪುರ್‌ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಅಂತಲೂ ಜನಪ್ರಿಯವಾಗಿದೆ. ತಲಸ್ಸೆರಿಯಿಂದ 93 ಕಿ.ಮೀ. ದೂರದಲ್ಲಿದೆ. ರಾಷ್ಟ್ರದ ಎಲ್ಲಾ ಪ್ರಮುಖ ನಗರ ಹಾಗೂ ಕೆಲ ಅನ್ಯ ರಾಷ್ಟ್ರಗಳಿಂದಲೂ ಸಂಪರ್ಕ ಹೊಂದಿದೆ. ವಿಮಾನ ಮೂಲಕ ಬಂದವರು, ಅಲ್ಲಿಂದ ತಲಸ್ಸೆರಿಗೆ ಬಸ್‌ ಹಾಗೂ ಟ್ಯಾಕ್ಸಿ ಮೂಲಕ ಆಗಮಿಸಬಹುದು.