Search
  • Follow NativePlanet
Share
ಮುಖಪುಟ » ಸ್ಥಳಗಳು » ತಾಬೊ » ತಲುಪುವ ಬಗೆ »

ತಲುಪುವ ಬಗೆ ತಾಬೊ ರೈಲಿನ ಮೂಲಕ

ಕಲ್ಕಾವು ತಾಬೊಗೆ ಸಮೀಪದ ರೈಲು ನಿಲ್ದಾಣ. ತಾಬೊನಿಂದ 452 ಕಿ.ಮೀ. ದೂರದಲ್ಲಿದೆ. ಕಲ್ಕಾವು ಪ್ರಮುಖ ನಗರಗಳಾದ ಹೊಸ ದಿಲ್ಲಿ, ಬರಮೇರ್‌, ಬಂದ್ರಾ, ಅಮೃತ್‌ಸರ್‌, ಹಜರತ್‌ ನಿಜಾಮುದ್ದೀನ್‌ ಸೇರಿದಂತೆ ಹಲವೆಡೆಯಿಂದ ಉತ್ತಮ ಸಂಪರ್ಕ ಹೊಂದಿದೆ. ಪ್ರಯಾಣದ ದೂರ ಆಧರಿಸಿ ಪ್ರಯಾಣ ದರ 250 ರೂ.ನಿಂದ 600 ರೂ.ವರೆಗೂ ಇದೆ.

ಇಲ್ಲಿರುವ ರೈಲುನಿಲ್ದಾಣಗಳು ತಾಬೊ

Trains from Delhi to Tabo

ರೈಲು ಹೆಸರು ನಿರ್ಗಮನ ಆಗಮನ ಚಲಿಸುವ ದಿನಗಳು
Kalka Shtbdi
(12011)
7:40 am
New Delhi (NDLS)
11:45 am
Kalka (KLK)
All days
Snsi Klk Sup Ex
(22455)
7:08 am
H Nizamuddin (NZM)
12:30 pm
Kalka (KLK)
TUE, SAT