Search
  • Follow NativePlanet
Share
ಮುಖಪುಟ » ಸ್ಥಳಗಳು » ಶ್ರೀಶೈಲಂ » ತಲುಪುವ ಬಗೆ »

ತಲುಪುವ ಬಗೆ ಶ್ರೀಶೈಲಂ ರೈಲಿನ ಮೂಲಕ

ಶ್ರೀಶೈಲಂ ನಲ್ಲಿ ಯಾವುದೇ ರೈಲು ನಿಲ್ದಾಣವಿಲ್ಲ. ಹತ್ತಿರದ ರೈಲ್ವೇ ನಿಲ್ದಾಣವು ಗುಂಟೂರು-ಹುಬ್ಬಳ್ಳಿ ಸಾಲಿನಲ್ಲಿ ಬರುವ ಮಾರ್ಕಪುರ ಎಂಬಲ್ಲಿ ಸ್ಥಾಪಿತವಾಗಿದೆ. ಈ ಮಾರ್ಕಪುರ ರೈಲ್ವೆ ನಿಲ್ದಾಣವು ಶ್ರೀಶೈಲಂ ನಿಂದ 85 ಕಿ. ಮೀ ದೂರದಲ್ಲಿದೆ. ನೀವು ಶ್ರೀಶೈಲಂ ತಲುಪಲು ರೈಲ್ವೆ ನಿಲ್ದಾಣದಿಂದ ಬಸ್ ಅಥವಾ ಟ್ಯಾಕ್ಸಿ ಮೂಲಕ ಹೋಗಬಹುದು. ಬಸ್ ಸಾರಿಗೆ ಕಡಿಮೆ ವೆಚ್ಚದಾಯಕವಾಗಿದೆ.

ಇಲ್ಲಿರುವ ರೈಲುನಿಲ್ದಾಣಗಳು ಶ್ರೀಶೈಲಂ

Trains from Bangalore to Srisailam

ರೈಲು ಹೆಸರು ನಿರ್ಗಮನ ಆಗಮನ ಚಲಿಸುವ ದಿನಗಳು
Vijayawada Pass
(56503)
7:40 am
Bangalore Cant (BNC)
12:08 am
Markapur Road (MRK)
All days
Kondaveedu Exp
(17212)
2:30 pm
Yesvantpur Jn (YPR)
12:57 am
Markapur Road (MRK)
TUE, THU, SAT

Trains from Hyderabad to Srisailam

ರೈಲು ಹೆಸರು ನಿರ್ಗಮನ ಆಗಮನ ಚಲಿಸುವ ದಿನಗಳು
Kcggnt Pass
(57305)
2:40 pm
Kacheguda (KCG)
3:27 am
Markapur Road (MRK)
All days
Kcg Gnt Pass
(57325)
5:10 am
Kacheguda (KCG)
5:53 pm
Markapur Road (MRK)
All days