Search
  • Follow NativePlanet
Share
ಮುಖಪುಟ » ಸ್ಥಳಗಳು » ಶ್ರೀರಂಗಪಟ್ಟಣ » ಆಕರ್ಷಣೆಗಳು » ಟಿಪ್ಪು ಮರಣ ಹೊಂದಿದ ಸ್ಥಳ

ಟಿಪ್ಪು ಮರಣ ಹೊಂದಿದ ಸ್ಥಳ, ಶ್ರೀರಂಗಪಟ್ಟಣ

1

ಪ್ರವಾಸಿಗರು ಶ್ರೀರಂಗಪಟ್ಟಣಕ್ಕೆ ಹೋದಾಗ ಇಲ್ಲಿನ ಟಿಪ್ಪು ಮರಣ ಹೊಂದಿದ ಸ್ಥಳಕ್ಕೆ ಒಮ್ಮೆ ಭೇಟಿಕೊಡಬಹುದು. ಇದು ಮೈಸೂರಿನ ಅರಸ ಟಿಪ್ಪು ಸುಲ್ತಾನ್ ಯುದ್ಧದಲ್ಲಿ ವೀರ ಮರಣ ಹೊಂದಿದ ಸ್ಥಳ. ನಂತರ ಆತನ ಪಾರ್ಥೀವ ಶರೀರವನ್ನು ಇಲ್ಲಿಂದ ಸಾಗಿಸಲಾಯಿತು. ಅದರ ನೆನಪು ಮತ್ತು ಗುರುತು ಸದಾ ಜನರಿಗೆ ಸಿಗಲಿ ಎಂದು, ಈ ಸ್ಥಳದಲ್ಲಿ ಕಲೋನೆಲ್ ವೆಲ್ಲೆಸ್ಲಿಯು  ಶಿಲಾ ಫಲಕವೊಂದನ್ನು ನೆಡಿಸಿದನು. ಹಾಗೆ ಮಾಡಿ ರಾಜ ಟಿಪ್ಪು ಸುಲ್ತಾನನಿಗೆ ಆ ಮೂಲಕ ಗೌರವ ಸಲ್ಲಿಸುವ ಕಾರ್ಯ ಮಾಡಿದನು. ಕೋಟೆಯಲ್ಲಿ ಟಿಪ್ಪುವಿನ ಪಾರ್ಥೀವ ಶರೀರ ಸಿಕ್ಕಿದ ಸ್ಥಳ, ನೀರಿನ ತೂಬು ಈಗಲು ಸುಸ್ಥಿತಿಯಲ್ಲಿದೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed