Search
  • Follow NativePlanet
Share
ಮುಖಪುಟ » ಸ್ಥಳಗಳು » ಸೋಲಾಪುರ » ತಲುಪುವ ಬಗೆ » ಆಕಾಶದ ಮೂಲಕ

ತಲುಪುವ ಬಗೆ ಸೋಲಾಪುರ ಆಕಾಶದ ಮೂಲಕ

One Way
Return
From (Departure City)
To (Destination City)
Depart On
24 Apr,Wed
Return On
25 Apr,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy

ಸೋಲಾಪುರ ವಿಮಾನ ನಿಲ್ದಾಣವು ಪ್ರವಾಸಿಗರಿಗೆ ಆಗಮಿಸಲು ಅತ್ಯಂತ ಉತ್ತಮ ನಿಲ್ದಾಣವಾಗಿ ಲಭಿಸಿದೆ. ನಗರದ ದಕ್ಷಿಣ ಭಾಗದಲ್ಲಿರುವ ಈ ನಿಲ್ದಾಣ ದೇಶೀಯ ಮಟ್ಟದ ಸಂಪರ್ಕವನ್ನು ಹೊಂದಿದೆ. ಅನ್ಯ ರಾಷ್ಟ್ರದವರು ಆಗಮಿಸಲು ಮುಂಬಯಿಯ ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸೂಕ್ತ ತಾಣ. ಸೋಲಾಪುರಕ್ಕೆ ಅಂತಾರಾಷ್ಟ್ರೀಯ ಸಂಪರ್ಕವನ್ನು ಇದು ಕಲ್ಪಿಸುತ್ತದೆ. ಈ ಮೂಲಕ ಎಲ್ಲಾ ನಗರ, ಪಟ್ಟಣ ಹಾಗೂ ರಾಜ್ಯದಿಂದ ಆಗಮಿಸುವವರಿಗೆ ಈ ನಿಲ್ದಾಣ ಉತ್ತಮ ಸಂಪರ್ಕ ಸೇತುವಾಗಿದೆ.