Search
  • Follow NativePlanet
Share
ಮುಖಪುಟ » ಸ್ಥಳಗಳು » ಸಿರ್ಸಾ » ಆಕರ್ಷಣೆಗಳು » ಸಂತ ಬಾಬಾ ಬಿಹಾರಿ ಸಮಾಧಿ

ಸಂತ ಬಾಬಾ ಬಿಹಾರಿ ಸಮಾಧಿ, ಸಿರ್ಸಾ

1

ಸಂತ ಮತ್ತು ಧಾರ್ಮಿಕ ಮುಖಂಡರ ಸಮಾಧಿಯನ್ನು ಹೆಚ್ಚಾಗಿ ಚೌಕವಾಗಿ ಅಥವಾ ಆಯತಾಕೃತಿಯ ಮೂಲಕವಿರುತ್ತದೆ. ಸಮಾಧಿಯು ಕಲ್ಲು ಅಥವಾ ಇಟ್ಟಿಗೆ ಅಥವಾ ಬೂದಿ ಅಥವಾ ಮಣ್ಣಿನಿಂದ ನಿರ್ಮಿಸಲಾಗುತ್ತದೆ. ಸಮಾಧಿಯು ಅವರ ಭಾವಚಿತ್ರ ಅಥವಾ ಪುಥ್ಥಳಿ ಅಥವಾ ಅವರ ಜೀವನದ ಸಾಧನೆಯ ಬಗ್ಗೆ ನಮೂದಿಸಲ್ಪಟ್ಟಿರುತ್ತದೆ.

ಈ ರೀತಿಯ ಸಮಾಧಿಯನ್ನು ಸಂತ ಬಾಬಾ ಬಿಹಾರಿ ಅವರಿಗೆ ಅರ್ಪಿತವಾಗಿದ್ದು ಇದು ಸಿರ್ಸಾದ ಪಶ್ಚಿಮ ಭಾಗದ ರನಿಯಾ ರಸ್ತೆಯಲ್ಲಿದೆ, ಇದು ಸಿರ್ಸಾ ಕೇಂದ್ರ ಭಾಗಕ್ಕೆ ಹತ್ತಿರದಲ್ಲಿದೆ. ಸಮಾಧಿ ಇರುವ ಜಾಗವು ಅತ್ಯಾಕರ್ಷಕ ಉದ್ಯಾನವನ, ವಾಟಿಕಾ ಮತ್ತು ದೇವಾಲಯವನ್ನು ಹೊಂದಿದೆ.

ಸಮಾಧಿಯ ಭಾಗದಲ್ಲಿ ಭಂಡಾರ ಅಥವಾ ಉಚಿತ ಊಟದ ಹಬ್ಬವನ್ನು ಜನವರಿ ಒಂದರಂದು ಆಯೋಜಿಸಲಾಗುತ್ತದೆ. ಈ ಉತ್ಸವದ ಸಮಯದಲ್ಲಿ ಹಲವಾರು ಸಾಂಸ್ಕ್ರುತಿಕ ಕಾರ್ಯಕ್ರಮಗಳು, ಇನ್ನಿತರ ವಿನೋದ ಚಟುವಟಿಕೆಗಳು, ಸಂಗೀತ ಕಾರ್ಯಕ್ರಮಗಳು, ನೃತ್ಯ , ಕ್ರೀಡೆ, ಸಿನಿಮೀಯ ಪ್ರದರ್ಶನಗಳು, ಸಾಹಿತ್ಯ ಪ್ರಭಂದಗಳು, ವೈವಿಧ್ಯಮಯ ತಿಂಡಿ ತಿನುಸುಗಳು, ಸ್ಥಳೀಯ ತಿಂಡಿಗಳು ಮತ್ತು ಪ್ರಾರ್ಥನೆಗಳು ನಡೆಯುತ್ತದೆ. ಉತ್ಸವದ ಸಮಯದಲ್ಲಿ ಎಲ್ಲಾ ವಯಸ್ಸಿನ ಸದಸ್ಯರನ್ನು ಹೆಚ್ಚಾಗಿ ಆಕರ್ಷಿಸುತ್ತದೆ.

One Way
Return
From (Departure City)
To (Destination City)
Depart On
09 Jun,Tue
Return On
10 Jun,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
09 Jun,Tue
Check Out
10 Jun,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
09 Jun,Tue
Return On
10 Jun,Wed