Search
  • Follow NativePlanet
Share
ಮುಖಪುಟ » ಸ್ಥಳಗಳು » ಸೀರ್ಕಾಳಿ » ತಲುಪುವ ಬಗೆ »

ತಲುಪುವ ಬಗೆ ಸೀರ್ಕಾಳಿ ರೈಲಿನ ಮೂಲಕ

ಸೀರ್ಕಾಳಿಗೆ ರೈಲಿನ ಮೂಲಕ ಸಹ ತಲುಪಬಹುದು. ಇಲ್ಲಿಗೆ ಸಮೀಪದ ರೈಲು ನಿಲ್ದಾಣವು ಮಾಯವರಂನಲ್ಲಿದೆ. ಇದು ಇಲ್ಲಿಂದ 20 ಕಿ.ಮೀ ದೂರದಲ್ಲಿದೆ. ಈ ನಿಲ್ದಾಣವು ಚೆನ್ನೈ, ರಾಮೇಶ್ವರಂ, ವಿಲ್ಲುಪುರಂ ಮತ್ತು ಕೊಯಮತ್ತೂರುಗಳೊಂದಿಗೆ ಉತ್ತಮ ರೈಲು ಸಂಪರ್ಕವನ್ನು ಹೊಂದಿದೆ. ಈ ನಿಲ್ದಾಣದಿಂದ ಸೀರ್ಕಾಳಿಗೆ ಟ್ಯಾಕ್ಸಿ ಅಥವಾ ಆಟೋ ರಿಕ್ಷಾಗಳ ಮೂಲಕ ತಲುಪಬಹುದು. ಇವುಗಳ ಜೊತೆಗೆ ಖಾಸಗಿ ಮತ್ತು ಸರ್ಕಾರಿ ಬಸ್ಸುಗಳು ಸಹ ನೀವು ಸೀರ್ಕಾಳಿ ತಲುಪಲು ನೆರವಾಗುತ್ತವೆ.

ಇಲ್ಲಿರುವ ರೈಲುನಿಲ್ದಾಣಗಳು ಸೀರ್ಕಾಳಿ

Trains from Bangalore to Sirkazhi

ರೈಲು ಹೆಸರು ನಿರ್ಗಮನ ಆಗಮನ ಚಲಿಸುವ ದಿನಗಳು
Mailaduturai Ex
(16232)
7:00 pm
Bengaluru City (SBC)
7:00 am
Mayiladuturai Jn (MV)
All days
Sbc Kik Pass
(56514)
7:15 am
Bengaluru City (SBC)
7:30 pm
Mayiladuturai Jn (MV)
All days

Trains from Mumbai to Sirkazhi

ರೈಲು ಹೆಸರು ನಿರ್ಗಮನ ಆಗಮನ ಚಲಿಸುವ ದಿನಗಳು
Ltt Karaikal Ex
(11017)
12:05 pm
Lokmanyatilak T (LTT)
4:08 pm
Mayiladuturai Jn (MV)
SAT

Trains from Pune to Sirkazhi

ರೈಲು ಹೆಸರು ನಿರ್ಗಮನ ಆಗಮನ ಚಲಿಸುವ ದಿನಗಳು
Ltt Karaikal Ex
(11017)
3:35 pm
Pune Jn (PUNE)
4:08 pm
Mayiladuturai Jn (MV)
SAT