Search
  • Follow NativePlanet
Share
ಮುಖಪುಟ » ಸ್ಥಳಗಳು » ಸಿಂಹಾಚಲಂ » ತಲುಪುವ ಬಗೆ

ತಲುಪುವ ಬಗೆ

ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸುಗಳು ರಾಜ್ಯದ ಎಲ್ಲ ಪ್ರಮುಖ ನಗರ ಮತ್ತು ಪಟ್ಟಣಗಳಿಂದ ಸಿಂಹಾಚಲಕ್ಕೆ ಹೋಗಿ ಬರುತ್ತಿರುತ್ತವೆ. ಇದರೊಂದಿಗೆ ನೆರೆಯ ತಮಿಳು ನಾಡು ಮತ್ತು ಕರ್ನಾಟಕ ರಾಜ್ಯದಿಂದಲು ಬಸ್ಸುಗಳು ಹೈದರಬಾದ್ ಮತ್ತು ವೈಜಾಗ್‍ಗೆ ಬರುತ್ತಿರುತ್ತವೆ. ಪ್ರಯಾಣಿಕರು ಅಲ್ಲಿಂದ ಸಿಂಹಾಚಲಕ್ಕೆ ಮತ್ತೊಂದು ಬಸ್ ಹಿಡಿದು ತಲುಪಬಹುದು.