Search
  • Follow NativePlanet
Share
ಮುಖಪುಟ » ಸ್ಥಳಗಳು » ಸಿಲ್ವಾಸ್ಸಾ » ತಲುಪುವ ಬಗೆ

ತಲುಪುವ ಬಗೆ

ಸಿಲ್ವಾಸ್ಸಾವು ಮುಂಬೈ-ವಡೋದರಾ(ಬರೋಡಾ)- ಡೆಲ್ಲಿ ರಾಷ್ಟ್ರೀಯ ಮಾರ್ಗದಲ್ಲಿ ಬರುತ್ತದೆ. ಮುಂಬೈ ಯಿಂದ ಸಿಲ್ವಾಸ್ಸಾ 160 ಕಿ.ಮೀ ಅಂತರ. ಮುಂಬೈ (ಬೋರಿವಲಿ), ಸೂರತ್, ಅಹ್ಮದಾಬಾದ್, ಉದಯಪುರ್, ನಾಶಿಕ್ ಮತ್ತು ಶಿರಡಿ ಮುಂತಾದ ನಗರಗಳಿಂದ ದಿನನಿತ್ಯ ಬಸ್ ಗಳು ಚಾಲನೆಯಲ್ಲಿವೆ.