ಸಿಲ್ಚರ್ ಮೀಟರ್ ಗೇಜ್ ರೈಲ್ವೆ ಹಳಿಗಳನ್ನು ಲುಮ್ ಡಿಂಗ್ ತನಕ ಹೊಂದಿದೆ. ಬ್ರಾಡ್ ಗೇಜ್ ರೈಲ್ವೆ ನಿರ್ಮಾಣ ಇನ್ನೂ ಪ್ರಗತಿಯಲ್ಲಿದೆ. ರೈಲ್ವೆ ಮಾರ್ಗವಾಗಿ ಸಿಲ್ಚರ್ ತಲುಪುವ ಉದ್ದೇಶವುಳ್ಳ ಪ್ರಯಾಣಿಗರು ಲುಮ್ ಡಂಗ ತನಕ ಬ್ರಾಡ್ ಗೇಜ್ ರೈಲಿನಲ್ಲಿ ತಲುಪಿ ಅಲ್ಲಿಂದ ಮುಂದೆ ಸಿಲ್ಚರ್ ಗೆ ಮೀಟರ್ ಗೇಜ್ ನಲ್ಲಿ ತಲುಪಬೇಕಾಗಿದೆ.
ಇಲ್ಲಿರುವ ರೈಲುನಿಲ್ದಾಣಗಳು ಸಿಲ್ಚರ್