ಭುಂತರ್ ವಿಮಾನ ನಿಲ್ದಾಣ ಅಥವಾ ಕುಲು ಮನಾಲಿ ವಿಮಾನ ನಿಲ್ದಾಣ ಶೋಜಾದಿಂದ 80 ಕಿಲೋ ಮೀಟರ್ ದೂರದಲ್ಲಿದೆ. ಧರ್ಮಶಾಲಾ, ಪಠಾನಕೋಟ್, ಶಿಮ್ಲಾ, ಚಂಡೀಘಡ್ ಮತ್ತು ನವದಹೆಲಿಗೆ ವಿಮಾನ ನಿಲ್ದಾಣದಿಂದ ನೇರ ಸಂಪರ್ಕವಿದೆ. ಇಲ್ಲಿಗೆ ಹತ್ತಿರದಲ್ಲಿ ಇಂಧಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ದೆಹಲಿಯಲ್ಲಿದೆ.