Search
  • Follow NativePlanet
Share
ಮುಖಪುಟ » ಸ್ಥಳಗಳು » ಶಿರಡಿ » ತಲುಪುವ ಬಗೆ »

ತಲುಪುವ ಬಗೆ ಶಿರಡಿ ರೈಲಿನ ಮೂಲಕ

ಇತ್ತೀಚಿಗೆ, ಶಿರಡಿಗೆ ದೇಶದ ವಿವಿಧ ಭಾಗಗಳಿಂದ ರೈಲು ಸೇವೆಗಳು ಕಾರ್ಯ ಆರಂಭಿಸಿವೆ. ಶಿರಡಿಯಲ್ಲಿ ಹೊಸದಾಗಿ ನಿರ್ಮಿಸಲಾಗಿರುವ ರೈಲ್ವೆ ನಿಲ್ದಾಣವು ದೇವಾಲಯದಿಂದ ಕೇವಲ 10 ಕಿ.ಮೀ ದೂರದಲ್ಲಿದೆ ಮತ್ತು ಭಾರತದ ಬೇರೆ ಬೇರೆ ನಗರಗಳಿಗೆ ಅನೇಕ ರೈಲುಗಳ ಸಂಪರ್ಕ ಹೊಂದಿದೆ. ಶಿರಡಿಗೆ ಭೇಟಿ ನೀಡ ಬಯಸುವ ಪ್ರತಿಯೊಬ್ಬರಿಗೂ ರೈಲ್ವೆ ಪ್ರಯಾಣ ಆರ್ಥಿಕವಾಗಿ ಅನುಕೂಲಕರವಾಗಿದೆ. ಶಿರಡಿ ಫಾಸ್ಟ್ ಪಾಸ್ ಮತ್ತು ಜನ್ ಶತಾಬ್ದಿ ವಿಶೇಷ ರೈಲುಗಳು, ಮುಂಬೈನ ಛತ್ರಪತಿ ಶಿವಾಜಿ ಟರ್ಮಿನಸ್ ನಿಲ್ದಾಣದಿಂದ ಓಡುವ ರೈಲುಗಳಾಗಿವೆ. ಅಲ್ಲಿ 51 ಇನ್ನೂ ಅದೇ ರೀತಿಯ ರೈಲುಗಳು, ಮತ್ತು ಕೆಲವು ಹೊರತುಪಡಿಸಿ ಎಲ್ಲಾ ರೈಲುಗಳು ದಿನ ನಿತ್ಯ ಸಂಚರಿಸುತ್ತವೆ. ಪ್ರಯಾಣದ ಅವಧಿಯು ಮಾರ್ಗಕ್ಕನುಗುಣವಾಗಿ ಬದಲಾಗುತ್ತದೆ. ಶಿರಡಿ ಎಕ್ಸ್ಪ್ರೆಸ್ ಚೆನೈ ನಿಂದ ಸಂಚರಿಸುತ್ತದೆ ಮತ್ತು ಶಿರಡಿ ತಲುಪಲು ಹೆಚ್ಚೆಂದರೆ ಒಂದು ದಿನ ತೆಗೆದುಕೊಳ್ಳುತ್ತದೆ. ಶಿರಡಿ ಹತ್ತಿರದಲ್ಲಿರುವ ಕೋಪರ್ಗಾಂವ್ ಮತ್ತು ಮನ್ಮಾಡ್ ಎರಡು ಪ್ರಮುಖ ರೈಲು ನಿಲ್ದಾಣಗಳು ಕ್ರಮವಾಗಿ 13 ಕಿಮೀ ಮತ್ತು 52 ಕಿಮೀ ದೂರದಲ್ಲಿವೆ. ಎರಡೂ ಹಲವಾರು ರೈಲುಗಳು ಮೂಲಕ ಮಹಾರಾಷ್ಟ್ರದ ಒಳಗೆ ಮತ್ತು ಹೊರಗಿನ ಪ್ರಮುಖ ನಗರಗಳೊಂದಿಗೆ ಸಂಪರ್ಕ ಹೊಂದಿದೆ. ನಿಯಮಿತ ಟ್ಯಾಕ್ಸಿ ಸೇವೆಯನ್ನು ಎರಡು ರೈಲು ನಿಲ್ದಾಣಗಳು ಮತ್ತು ಬಸ್ ನಿಲ್ದಾಣದ ನಡುವೆ ಕಾಣಬಹುದು.

ಇಲ್ಲಿರುವ ರೈಲುನಿಲ್ದಾಣಗಳು ಶಿರಡಿ

Trains from Bangalore to Shirdi

ರೈಲು ಹೆಸರು ನಿರ್ಗಮನ ಆಗಮನ ಚಲಿಸುವ ದಿನಗಳು
Mys Bsb Exp
(16229)
10:00 am
Bengaluru City (SBC)
10:58 am
Kopargaon (KPG)
TUE, THU
Ahmadabad Exp
(16502)
1:30 pm
Yesvantpur Jn (YPR)
10:59 am
Kopargaon (KPG)
SUN

Trains from Delhi to Shirdi

ರೈಲು ಹೆಸರು ನಿರ್ಗಮನ ಆಗಮನ ಚಲಿಸುವ ದಿನಗಳು
Swarna Jayanthi
(12782)
5:55 am
H Nizamuddin (NZM)
3:48 am
Kopargaon (KPG)
MON
Nzm Kop Exp
(12148)
5:55 am
H Nizamuddin (NZM)
3:48 am
Kopargaon (KPG)
THU

Trains from Hyderabad to Shirdi

ರೈಲು ಹೆಸರು ನಿರ್ಗಮನ ಆಗಮನ ಚಲಿಸುವ ದಿನಗಳು
Bza Snsi Exp
(17208)
4:40 pm
Secunderabad Jn (SC)
8:18 am
Kopargaon (KPG)
TUE
Coa Snsi Exp
(17206)
4:40 pm
Secunderabad Jn (SC)
8:18 am
Kopargaon (KPG)
MON, WED, SAT

Trains from Mumbai to Shirdi

ರೈಲು ಹೆಸರು ನಿರ್ಗಮನ ಆಗಮನ ಚಲಿಸುವ ದಿನಗಳು
Dr Sainagar Exp
(12131)
9:45 pm
Dadar Cr (DR)
2:58 am
Kopargaon (KPG)
MON, WED, SAT

Trains from Pune to Shirdi

ರೈಲು ಹೆಸರು ನಿರ್ಗಮನ ಆಗಮನ ಚಲಿಸುವ ದಿನಗಳು
Pune Ppta Exp
(12149)
8:55 pm
Pune Jn (PUNE)
1:27 am
Kopargaon (KPG)
All days
Pune Ljn Expres
(11407)
10:00 pm
Pune Jn (PUNE)
2:28 am
Kopargaon (KPG)
TUE