Search
  • Follow NativePlanet
Share
ಮುಖಪುಟ » ಸ್ಥಳಗಳು » ಶಿರಡಿ » ಆಕರ್ಷಣೆಗಳು » ಉಪಾಸನಿ ಮಹಾರಾಜ್ ಆಶ್ರಮ

ಉಪಾಸನಿ ಮಹಾರಾಜ್ ಆಶ್ರಮ, ಶಿರಡಿ

1

ಉಪಾಸನಿ ಮಹಾರಾಜ್ ಆಶ್ರಮವು 20 ನೇ ಶತಮಾನದ ಮಹಾನ್ ಸಂತರಾದ ಉಪಾಸನಿ ಮಹಾರಾಜ್ ರಿಗೆ ಸೇರುತ್ತದೆ. ಅವರು ಸಾಯಿ ಬಾಬಾರ ಪರಮ ಭಕ್ತರಾಗಿದ್ದರು. ಇದು ಶಿರಡಿ - ಅಹಮದ್ ನಗರ್ ರಾಜ್ಯ ಹೆದ್ದಾರಿಯ ಪಕ್ಕದಲ್ಲಿದೆ.

ಉಪಾಸನಿ ಮಹಾರಾಜ್ ಆಶ್ರಮವು ಶಿರಡಿಯ ಸಾನಿಧ್ಯದಲ್ಲೇ ಇದೆ. ಮಹಾರಾಜರ ಮತ್ತು ಅವರ ಪಾಲಕರೊಬ್ಬರ ಸಮಾಧಿಯನ್ನು ಈ ಆಶ್ರಮದಲ್ಲಿ  ಇರಿಸಲಾಗಿದೆ. ತಮ್ಮ ಹಲವು ಶಿಷ್ಯರಿಂದ ಉಪಾಸನಿ ಮಹಾರಾಜರು ಓರ್ವ ಮಾದರಿ ಗುರು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.

ಈ ಆಶ್ರಮವು ಸಂದರ್ಶಕರಿಗೆಂದು  ಮುಂಜಾನೆ 5 ರಿಂದ ರಾತ್ರಿ  10 ಘಂಟೆಯವರೆಗೆ  ತೆರೆದಿರುತ್ತದೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed

Near by City