Search
  • Follow NativePlanet
Share
ಮುಖಪುಟ » ಸ್ಥಳಗಳು » ಶಿರಡಿ » ಆಕರ್ಷಣೆಗಳು » ಗುರುಸ್ಥಾನ

ಗುರುಸ್ಥಾನ, ಶಿರಡಿ

1

ಶಿರಡಿಯ ಸಮೀಪದಲ್ಲಿ ಇರುವ ಒಂದು ಪುಣ್ಯ ಸ್ಥಳ ಗುರುಸ್ಥಾನ. ಸಾಯಿ ಬಾಬಾರವರು 16 ವರ್ಷದವರಿದ್ದಾಗ ಇಡೀ ಜಗತ್ತಿಗೆ ಮೊದಲಬಾರಿಗೆ ಒಂದು ಬೇವಿನ ಮರದಡಿಯಲ್ಲಿ ಕಾಣಿಸಿಕೊಂಡರು. ಈ ವೃಕ್ಷವನ್ನು ಮಾರ್ಗೋಸ ಎಂದೂ ಮತ್ತು ಸ್ಥಳವು ಗುರುಸ್ಥಾನವೆಂದು ಜನಪ್ರಿಯವಾಯಿತು.

ಸಾಯಿ ಬಾಬಾರವರ ಭಕ್ತರ ನಂಬಿಕೆಯ ಪ್ರಕಾರ, ಇಲ್ಲಿ ಯಾರೇ ಒಂದು ಆಗರಬತ್ತಿಯನ್ನು ಹಚ್ಚಿದರೆ ಅವರ ಯಾವುದೇ ಕಷ್ಟಕಾರ್ಪಣ್ಯಗಳು ಅವರಿಂದ ದೂರವಾಗುತ್ತವೆ. ಈ ಗುರುಸ್ಥಾನದಲ್ಲೊಂದು ಸುರಕ್ಷಿತ ಸ್ಥಳವಿದ್ದು ಅಲ್ಲಿ ಬಾಬಾರ ಬೃಹತ್ ಕಲಾಕೃತಿಯನ್ನು ಇರಿಸಲಾಗಿದೆ.

ಭಕ್ತರು ಮುಂಜಾನೆ 5 ಘಂಟೆಯಿಂದ ರಾತ್ರಿ 10 ಘಂಟೆಯವರೆಗೆ ಈ ಸ್ಥಳಕ್ಕೆ ಭೇಟಿ ನೀಡಬಹುದು.

One Way
Return
From (Departure City)
To (Destination City)
Depart On
25 Apr,Thu
Return On
26 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Thu
Check Out
26 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Thu
Return On
26 Apr,Fri

Near by City