Search
  • Follow NativePlanet
Share
ಮುಖಪುಟ » ಸ್ಥಳಗಳು » ಶಿರಡಿ » ಆಕರ್ಷಣೆಗಳು » ಶನಿ ಶಿಂಗ್ನಪುರ್

ಶನಿ ಶಿಂಗ್ನಪುರ್, ಶಿರಡಿ

4

ಶನಿ ಶಿಂಗ್ನಪುರ್ ದೇವಸ್ಥಾನವು ಶನಿಮಹಾತ್ಮನಿಗೆ ಸಮರ್ಪಿಸಲಾಗಿದ್ದು,  ಶಿರಡಿಯಿಂದ ಸುಮಾರು 65 ಕಿಮೀ ದೂರದಲ್ಲಿದೆ. ಈ ದೇವಸ್ಥಾನವು ನೆಲೆಸಿರುವ ಹಳ್ಳಿಯಲ್ಲಿ ಕುತೂಹಲವೆಂದರೆ, ಅಲ್ಲಿನ ಮನೆಗಳಿಗೆ ಬಾಗಿಲುಗಳು ಇಲ್ಲದಿರುವುದು. ಶನೀಶ್ವರನು ತಮ್ಮನ್ನು ದರೋಡೆ ಮತ್ತು ಕಳ್ಳತನದ ಸೇರಿದಂತೆ, ಎಲ್ಲಾ ದುಷ್ಟಶಕ್ತಿಗಳಿಂದಲೂ ರಕ್ಷಿಸುವನು ಎಂಬ ನಂಬಿಕೆಯ ಪರಾಕಾಷ್ಟೆ ಇದಾಗಿದೆ. ಯಾವುದೇ ವ್ಯಕ್ತಿ  ಕಳ್ಳತನವನ್ನು ಮಾಡಿದರೆ ಆತನು ಅದೇ ದಿನ ಕುರುಡನಾಗಿ ಶಿಕ್ಷೆ ಅನುಭವಿಸುವನು ಎಂಬುದು ಇಲ್ಲಿನ ಬಲವಾದ ನಂಬಿಕೆಯಾಗಿದೆ. ಶಿರಡಿಗೆ ಬರುವ ಅನೇಕ ಭಕ್ತರು ಶನಿ ದೇವರ ಈ ಆಸ್ಥಾನಕ್ಕೂ ಭೇಟಿ ನೀಡುತ್ತಾರೆ. ಈ ದೇವಾಲಯವು ಮುಂಜಾನೆ 5 ರಿಂದ ರಾತ್ರಿ 10 ಘಂಟೆಯವರೆಗೂ ಪೂಜೆಗಾಗಿ ತೆರೆದಿರುತ್ತದೆ.

ಶನಿ ಮಹಾತ್ಮನ ಮೂರ್ತಿಯು ಬೃಹತ್ತಾಗಿದ್ದು ಕಪ್ಪು ಶಿಲೆಯಿಂದ ಮಾಡಲ್ಪಟ್ಟಿದೆ. ಕೇವಲ ಪುರುಷ ಭಕ್ತರನ್ನು ಮಾತ್ರ ದೇವಾಲಯದಲ್ಲಿ ಪೂಜೆ ಸಲ್ಲಿಸಲು  ಅನುಮತಿಸಲಾಗಿದೆ. ಭಕ್ತರು ಸಾರ್ವಜನಿಕ ಸ್ನಾನ ಗೃಹಗಳಲ್ಲಿ ಸ್ವಚ್ಛಗೊಂಡ ಬಳಿಕವಷ್ಟೇ ಯಾವುದೇ ಮೇಲಿನ ಉಡುಪುಗಳಿಲ್ಲದೆ ಪೂಜೆಯನ್ನು ಸಲ್ಲಿಸಬೇಕು.

One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun

Near by City