Search
  • Follow NativePlanet
Share
ಮುಖಪುಟ » ಸ್ಥಳಗಳು » ಶಿರಡಿ » ಆಕರ್ಷಣೆಗಳು » ಲಕ್ಷ್ಮಿ ಬಾಯಿ ಶಿಂಧೆರವರ ಗೃಹ

ಲಕ್ಷ್ಮಿ ಬಾಯಿ ಶಿಂಧೆರವರ ಗೃಹ, ಶಿರಡಿ

1

ಲಕ್ಷ್ಮಿ ಬಾಯಿ ಶಿಂಧೆ ರವರ ನಿವಾಸವು ಶಿರಡಿಯಲ್ಲಿನ ಹಲವು ಪ್ರಮುಖ ಗಮನಾರ್ಹ ಜಾಗಗಳಲ್ಲಿ ಒಂದಾಗಿದೆ. ಸಾಯಿ ಬಾಬಾರವರ ಯಾವುದೇ ನಿಷ್ಠಾವಂತ ಭಕ್ತರಿಗೆ ಲಕ್ಷ್ಮಿ ಬಾಯಿ ಶಿಂಧೆ ರವರು ಬಾಬಾರ ಜೀವನದಲ್ಲಿ ವಹಿಸಿದ ಮಹತ್ವದ ಪಾತ್ರವನ್ನು ತಿಳಿಯದೆ ಇರಲಾರದು. ಬಾಬಾರವರು ಶಿರಡಿಗೆ ಬಂದ ನಂತರ  ಅವರು ಅಕ್ಕಪಕ್ಕದ ಮನೆಗಳಲ್ಲಿ ಆಹಾರವನ್ನು ಬೇಡತೊಡಗಿದರು. ಅವರು ಲಕ್ಷ್ಮಿ ಬಾಯಿರವರ ಉಪಕಾರಗಳನ್ನು ಸದಾ ಸ್ಮರಿಸದೇ ಇರುತ್ತಿರಲಿಲ್ಲ. ಇದೇ ಕಾರಣಕ್ಕಾಗಿ ಬಾಬಾರವರು ಸಮಾಧಿ ಸೇರುವ ಅದುವೇ  ಸ್ವರ್ಗಸ್ಥರಾಗುವ ಮುನ್ನಾ ಲಕ್ಷ್ಮಿ ಬಾಯಿ ಅವರಿಗೆ ಒಂದು 5 ರೂ ನೋಟಿನೊಂದಿಗೆ 4 ರೂ ಗಳನ್ನು ಸೇರಿಸಿ ಒಟ್ಟಾಗಿ 9 ರುಪಾಯಿಗಳನ್ನು ನೀಡಿದ್ದರು.

ಈ ಸನ್ನಿವೇಶದಿಂದ ಬಾಬಾರವರು ಓರ್ವ ಒಳ್ಳೆಯ ಶಿಷ್ಯನ ಒಂಬತ್ತು ಗುಣಗಳ ಮಹತ್ವವನ್ನು ಸಾರುವ ಪ್ರಯತ್ನವನ್ನು ಮಾಡಿದ್ದರು . . ಬಾಬಾರವರು ಲಕ್ಷ್ಮಿ ಬಾಯಿ ರವರಿಗೆ ಯಾವಾಗಲೂ ಉಡುಗೊರೆಗಳನ್ನು ನೀಡುತ್ತಿದ್ದರೂ, ಆ ಕೊನೆಯ 9 ರೂಪಾಯಿಯ ಉಡುಗೊರೆ ಅತ್ಯಂತ ಪ್ರಾಮುಖ್ಯತೆಯಿಂದ  ನೆನೆಯಲಾಗುತ್ತದೆ.

One Way
Return
From (Departure City)
To (Destination City)
Depart On
11 Mar,Wed
Return On
12 Mar,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
11 Mar,Wed
Check Out
12 Mar,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
11 Mar,Wed
Return On
12 Mar,Thu

Near by City