Search
  • Follow NativePlanet
Share
ಮುಖಪುಟ » ಸ್ಥಳಗಳು » ಶಿರಡಿ » ಆಕರ್ಷಣೆಗಳು » ಚಾವಡಿ

ಚಾವಡಿ, ಶಿರಡಿ

1

ಸಾಯಿ ಬಾಬಾ ರವರ ಜೀವನಕ್ಕೆ ಅತ್ಯಂತ ಮಹತ್ವದ ಸ್ಥಳವಾಗಿರುವುದು ಚಾವಡಿ. ಶಿರಡಿಯಲ್ಲಿರುವ ಚಾವಡಿಯು ಬಾಬಾ ರವರು ತಮ್ಮ ಕೊನೆಯ ಹಲವು ಪ್ರಮುಖ ಸಮಯವನ್ನು ಕಳೆದ ಸ್ಥಳವಾಗಿದೆ. ಅವರನ್ನು ದ್ವಾರಕಾಮಾಯಿ ನಿಂದ ಚಾವಡಿಯವರೆಗೆ ಮೆರವಣಿಗೆಯಲ್ಲಿ ಕರೆದೊಯ್ಯಲಾಗುತಿತ್ತು.

ಅವರ ಮೆರವಣಿಗೆಯನ್ನು ಕರೆದೊಯ್ಯುವ ಆಚರಣೆಯನ್ನು ಅದೇ ಮಾರ್ಗದಲ್ಲಿ ಈಗಲೂ ಪ್ರತೀ ಗುರುವಾರದಂದು ನಡೆಸಲಾಗುತ್ತದೆ. ಚಾವಡಿಯನ್ನು ಎರಡು ಭಾಗವಾಗಿ ವಿಂಗಡಿಸಲಾಗಿದ್ದು ಅದರ ಒಂದು ಭಾಗವು ಬಾಬಾರವರ ದೊಡ್ಡದಾದ ಕಲಾಕೃತಿಯನ್ನು ಮಾತ್ರವಲ್ಲದೆ ಬಾಬಾರವರಿಗೆ ಸೇರಿದ ಮರದ ಹಾಸಿಗೆ ಮತ್ತು ಶ್ವೇತವರ್ಣದ ಕುರ್ಸಿಯನ್ನೂ ಹೊಂದಿದೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed

Near by City