Search
  • Follow NativePlanet
Share
ಮುಖಪುಟ » ಸ್ಥಳಗಳು » ಸಿಯೋನಿ » ತಲುಪುವ ಬಗೆ »

ತಲುಪುವ ಬಗೆ ಸಿಯೋನಿ ರೈಲಿನ ಮೂಲಕ

ಪ್ರವಾಸಿಗರು ನಾಗಪೂರದಿಂದ ಸಿಯೋನಿಗೆ ರೈಲಿನ ಮೂಲಕ ಕೂಡಾ ತಲುಪಬಹುದು. ಪ್ರಮುಖ ಮೆಟ್ರೋಪಾಲಿಟನ್ ನಗರಗಳಿಂದ ಸಿಯೋನಿಗೆ ಬರುವ ಎಲ್ಲಾ ರೈಲಿನ ಮೂಲಕ ಪ್ರವಾಸಿಗರು ಸಂಚರಿಸಲಾಗುವುದಿಲ್ಲ. ಸಿಯೋನಿಗೆ ತಲುಪಲು ಪಟ್ಟಿ ಮಾಡಬಹುದಾದ ಕೆಲವೊಂದು ಪ್ರಮುಖ ರೈಲುಗಳೆಂದರೆ ನಾಗ್ಪೂರ್ - ಜಬಲ್ಪೂರ್ ಪ್ಯಾಸೆಂಜರ್, ನಾಗ್ಪೂರ್ - ಚಿಂದ್ವಾರ್ ಎಕ್ಸ್ ಪ್ರೆಸ್, ನಾಗ್ಪೂರ್ - ನೀರ್ ಜಬಲ್ಪೂರ್ ಪ್ಯಾಸೆಂಜರ್. ಈ ಮೇಲೆ ನಮೂದಿಸಿದ ರೈಲುಗಳು ರಾಮಕೋಣ, ಇಟ್ವಾರಿ, ಹೌಬಾದ್, ಉಮ್ರಾ ನಾಲ, ಕೋರಾದಿ ಮತ್ತು ಕೆಲೋಡ್ ಮಾರ್ಗವಾಗಿ ಸಂಚರಿಸುತ್ತದೆ.

ಇಲ್ಲಿರುವ ರೈಲುನಿಲ್ದಾಣಗಳು ಸಿಯೋನಿ