Search
  • Follow NativePlanet
Share
ಮುಖಪುಟ » ಸ್ಥಳಗಳು » ಸಾರನಾಥ್ » ಆಕರ್ಷಣೆಗಳು » ಚೌಕಂಡಿ ಸ್ತೂಪ

ಚೌಕಂಡಿ ಸ್ತೂಪ, ಸಾರನಾಥ್

5

ಚೌಕಂಡಿ ಸ್ತೂಪವು ವಾರಣಾಸಿಯಿಂದ 13 ಕಿ ಮೀ ಅಂತರದಲ್ಲಿರುವ ಸಾರನಾಥದಲ್ಲಿದೆ. ಚೌಕಂಡಿ ಬೌದ್ಧ ಜನಾಂಗದವರಿಗೆ ಪೂಜ್ಯನೀಯ ಸ್ಥಳವಾಗಿದೆ. ಈ ಸ್ತೂಪವು ಬುದ್ಧನಿಗೆ ಸಂಬಂಧಿಸಿದ ಅವಶೇಷಗಳನ್ನು ಹೊಂದಿದೆ. ಬುದ್ಧನು ಬೋಧಗಯಾ ದಿಂದ ಸಾರನಾಥಕ್ಕೆ ಪ್ರಯಾಣಿಸುತ್ತಿದ್ದಾಗ ಇಲ್ಲಿ ಮೊದಲ ಭಾರಿಗೆ ಅನುಯಾಯಿಗಳನ್ನು ಭೇಟಿ ಆದನು ಆ ಸ್ಥಳವನ್ನು ಗುಪ್ತರು ತಮ್ಮ ಕಾಲದಲ್ಲಿ ಅಂದರೆ 4 ರಿಂದ 6 ನೇ ಶತಮಾನದಲ್ಲಿ ಇಲ್ಲಿ ಗೃಹಪಂಕ್ತಿ ಉಳ್ಳ ದೇವಾಲಯವನ್ನು ಕಟ್ಟಿದ್ದರು. ಮೊಘಲ್ ಚಕ್ರವರ್ತಿ ಹುಮಾಯೂನ್ ನ ಭೇಟಿಯ ಸ್ಮರಣಾರ್ಥವಾಗಿ ಅಷ್ಟಭುಜಾಕೃತಿಯ ಗೋಪುರವನ್ನು ನಂತರ ಸ್ತೂಪವಾಗಿ ಮಾರ್ಪಡಿಸಲಾಯಿತು.

ನೀವು ಚೌಕಂಡಿ ಸ್ತೂಪವನ್ನು ಭೇಟಿ ನೀಡಿದರೆ ಅಲ್ಲೇ ಹತ್ತಿರದಲ್ಲಿರುವ ಅಶೋಕ ಸ್ಥಂಬ, ದಮೇಖ ಸ್ತೂಪ, ಧರ್ಮಜಿಕ ಸ್ತೂಪ ಮತ್ತು ಧರ್ಮಚಕ್ರ ಸ್ತೂಪ, ಮುಳಗಂಧ ಕುಟಿ ದೇವಾಲಯವನ್ನು ಭೇಟಿ ನೀಡಬಹುದು.

One Way
Return
From (Departure City)
To (Destination City)
Depart On
11 Mar,Wed
Return On
12 Mar,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
11 Mar,Wed
Check Out
12 Mar,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
11 Mar,Wed
Return On
12 Mar,Thu