Search
  • Follow NativePlanet
Share
ಮುಖಪುಟ » ಸ್ಥಳಗಳು » ಸರ್ಚು » ತಲುಪುವ ಬಗೆ

ತಲುಪುವ ಬಗೆ

ಸರ್ಚು ರಸ್ತೆಯ ಮುಖಾಂತರ ಮನಾಲಿಯಿಂದ ಉತ್ತಮ ಸಂಪರ್ಕವನ್ನು ಹೊಂದಿದೆ. ಬಸ್ಸುಗಳಲ್ಲಿ ಪ್ರಯಾಣ ಮಾಡಬಯಸುವ ಪ್ರವಾಸಿಗರು ಈ ಸೇವೆಯನ್ನು ಮೇ ಹಾಗು ಸೆಪ್ಟಂಬರ್ ಮಧ್ಯದ ಅವಧಿಯಲ್ಲಿ ಪಡೆಯಬಹುದು. ಇದಲ್ಲದೆ ಮನಾಲಿಯಿಂದ ಖಾಸಗಿ ಟ್ಯಾಕ್ಸಿ ಅಥವಾ ಕ್ಯಾಬ್ ಗಳನ್ನೂ ಕೂಡ ಪಡೆಯಬಹುದು.