Search
  • Follow NativePlanet
Share
ಮುಖಪುಟ » ಸ್ಥಳಗಳು » ಸರ್ಚು » ತಲುಪುವ ಬಗೆ » ಆಕಾಶದ ಮೂಲಕ

ತಲುಪುವ ಬಗೆ ಸರ್ಚು ಆಕಾಶದ ಮೂಲಕ

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy

255 ಕಿ.ಮೀ ದೂರದಲ್ಲಿರುವ ಲೇಹ್ ಏರ್ಪೋರ್ಟ್ ಸರ್ಚುಗೆ ಹತ್ತಿರದಲ್ಲಿರುವ ವಾಯುನೆಲೆ. ಏರ್ ಇಂಡಿಯಾ, ಕಿಂಗ್ ಫಿಶರ್, ಜೆಟ್ ಏರ್ವೇಸ್ ನಂತಹ ವೈಮಾನಿಕ ಸೇವೆಗಳು ಈ ನಿಲ್ದಾಣಕ್ಕೆ ಲಭ್ಯವಿದೆ. ಲೇಹ್ ನಿಲ್ದಾಣವು ನವದೆಹಲಿ, ಮುಂಬೈ ಮತ್ತು ಪುಣೆಗಳಂತಹ ನಗರಗಳೊಂದಿಗೆ ಸಂಪರ್ಕ ಹೊಂದಿದೆ. ಆದರೆ ಗಮನದಲ್ಲಿಡಬೇಕಾದ ಅಂಶವೆಂದರೆ, ಒಮ್ಮೊಮ್ಮೆ ಹವಾಮಾನದ ವೈಪರಿತ್ಯದಿಂದಾಗಿ ವಿಮಾನಗಳು ವಿಳಂಬವಾಗಬಹುದು ಇಲ್ಲವೆ ರದ್ದುಗೊಳ್ಳಬಹುದು ಕೂಡ.