Search
  • Follow NativePlanet
Share
ಮುಖಪುಟ » ಸ್ಥಳಗಳು » ಸರನ್ » ಆಕರ್ಷಣೆಗಳು
  • 01ಸೋನೆಪುರ

    ಸೋನೆಪುರ

    ಸೋನೆಪುರವು ಬಿಹಾರದ ಪ್ರಸಿದ್ಧ ಪ್ರವಾಸಿ ತಾಣ. ಇದು ಕಾರ್ತಿಕ ಪೌರ್ಣಿಮೆಯಂದು ನಡೆಯುವ ಜಾನುವಾರು ಜಾತ್ರೆ ಅಥವ ಮಲೆಗೋನ್ ಮೇಳಕ್ಕೆ ವಿಶ್ವಪ್ರಸಿದ್ಧವಾಗಿದೆ. ಇಲ್ಲಿ ಕಾಳಿ ಮತ್ತು ಶಿವನ ಮಂದಿರವಿದೆ. ಇವು ಕೂಡ ಪ್ರವಾಸಿಗರನ್ನು ಸೆಳೆಯುತ್ತವೆ. ಸೊನೆಪುರ್ ಗಂದಾಕ್ ನದಿ ತೀರದಲ್ಲಿದೆ.

    + ಹೆಚ್ಚಿಗೆ ಓದಿ
  • 02ಧೋರ್ತ ಆಶ್ರಮ

    ಧೋರ್ತ ಆಶ್ರಮ

    ಧೋರ್ತ ಆಶ್ರಮವು ಪರ್ಸಾಗರ್ನ ಉತ್ತರ ಭಾಗದಲ್ಲದೆ. ಧೋರ್ತ ಆಶ್ರಮವು ಮುಖ್ಯವಾಗಿ ಐತಿಹಾಸಿಕ ಭಗವಾನ್ ಧಧೇಶ್ವಂರ ದೇವಾಲಯದಿಂದ ಪ್ರಸಿದ್ಧವಾಗಿದೆ. ಇದು ಗಂದಾಕಿ ನದಿ ತಟದಲ್ಲಿದೆ. ಇಲ್ಲಿನ ಮುಖ್ಯ ಆಕರ್ಷಣೆಯೆಂದರೆ ಗೆಲಾಕ್ಸಿ ಕಲ್ಲಿನ ಶಿವನ ಲಿಂಗ.

    + ಹೆಚ್ಚಿಗೆ ಓದಿ
  • 03ಚಿರಂದ್

    ಚಿರಂದ್

    ಚಿರಂದ್ ಘಘಾರ ನದಿ ತೀರದಲ್ಲಿದೆ. ಈ ಪ್ರದೇಶವು ಐತಿಹಾಸಿಕ ಮಹತ್ವವನ್ನು ಹೊಂದಿದೆ ಮತ್ತು ಇದು ಬಿಹಾರದ ಆಧುನೀಕರಣಗೊಂಡಿರುವ ನಗರಗಳಲ್ಲೊಂದು.

    + ಹೆಚ್ಚಿಗೆ ಓದಿ
  • 04ಗೌತಮ ಆಸ್ಥಾನ

    ಗೌತಮ ಆಸ್ಥಾನ

    ಗೌತಮ ಆಸ್ಥಾನವು ಗೌತಮ ಋಷಿಯ ಆಶ್ರಮವಿರುವ ಸ್ಥಳ ಇದು ಚಪ್ಪರದಿಂದ 5 ಕಿಮೀ ದೂರದಲ್ಲಿದೆ. ಭಾರತೀಯ ಪುರಾಣಗಳ ಪ್ರಕಾರ ಗೌತಮನ ಹೆಂಡತಿ ತನ್ನ ಗಂಡನಿಂದ ಶಪಿತಳಾಗಿ ಶಿಲೆಯಾದಳು.

    + ಹೆಚ್ಚಿಗೆ ಓದಿ
  • 05ಆಮಿ

    ಆಮಿ

    ಆಮಿ ಧಿಘಾವಾರದಿಂದ ಪಶ್ಚಿಮಕ್ಕೆ 4 ಕಿಮೀ ದೂರದಲ್ಲಿದೆ ಮತ್ತು ಚಪ್ರಾದಿಂದ 37 ಕಿಮೀ ದೂರದಲ್ಲಿದೆ. ಅಮ್ಮಿ ಉದ್ಯಾನದಲ್ಲಿ ಒಂದು ಆಳವಾದ ದೊಡ್ಡ ಬಾವಿಯಿದೆ. ಇದು ಪುರಾತನ ಅಂಬಾ ಆಸ್ಥಾನ ದೇವಾಲಯದ ಸಮೀಪದಲ್ಲಿದೆ. ಈ ಬಾವಿಯ ವಿಶೇಷತೆಯೆಂದರೆ ಇದು ಎಂದೂ ಬತ್ತುವುದಿಲ್ಲ. ಅಮ್ಮಿಯು ದುರ್ಗಾ ದೇವಾಲಯಕ್ಕೆ ಕೂಡ ಪ್ರಸಿದ್ಧವಾದದ್ದು.

    + ಹೆಚ್ಚಿಗೆ ಓದಿ
  • 06ಸಿಲ್ಹೌರಿ

    ಸಿಲ್ಹೌರಿ

    ಸಿಲ್ಹೌರಿಯು ಸರನ್ನ ಪವಿತ್ರ ಸ್ಥಳ. ಪ್ರತಿ ವರ್ಷ ಇಲ್ಲಿ ಶಿವರಾತ್ರಿಯ ಸಂದರ್ಭದಲ್ಲಿ ದೊಡ್ಡ ಜಾತ್ರೆ ನಡೆಯುತ್ತದೆ. ಈ ಜಾತ್ರೆಗೆ ಅಸಂಖ್ಯ ಸಂಖ್ಯೆಯ ಭಕ್ತರು ಮತ್ತು ಪ್ರವಾಸಿಗರು ಬರುತ್ತಾರೆ.

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
23 Apr,Tue
Return On
24 Apr,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
23 Apr,Tue
Check Out
24 Apr,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
23 Apr,Tue
Return On
24 Apr,Wed

Near by City