Search
  • Follow NativePlanet
Share
ಮುಖಪುಟ » ಸ್ಥಳಗಳು » ಸಂಗ್ರೂರ್ » ತಲುಪುವ ಬಗೆ »

ತಲುಪುವ ಬಗೆ ಸಂಗ್ರೂರ್ ರೈಲಿನ ಮೂಲಕ

ಸಂಗ್ರೂರ್ ನಗರ ತನ್ನದೇ ಆದ ರೈಲ್ವೆ ನಿಲ್ದಾಣವನ್ನು ಹೊಂದಿದೆ. ಇದು ಮುಖ್ಯ ನಗರದಲ್ಲೇ ಇದೆ. ಈ ರೈಲ್ವೆ ನಿಲ್ದಾಣದ ಮೂಲಕ ಹಾದು ಹೋಗುವ ಕೆಲವು ಪ್ರಮುಖವಾದ ರೈಲುಗಳೆಂದರೆ ಜಬಲ್ ಪುರ್ ಎಕ್ಸ್ ಪ್ರೆಸ್, ಅಮೃತ್ ಸರ್ ಎಕ್ಸ್ ಪ್ರೆಸ್, ಅಂಡಮಾನ್ ಎಕ್ಸ್ ಪ್ರೆಸ್ ಮತ್ತು ಪಂಜಾಬ್ ಮೇಲ್. ಇವುಗಳ ಜೊತೆಗೆ ಸಂಗ್ರೂರ್ ನಮ್ಮ ದೇಶದ ರಾಜಧಾನಿ ದೆಹಲಿಗೂ ಹಲವು ರೈಲುಗಳ ಮೂಲಕ ಸಂಪರ್ಕ ಸಾಧಿಸುತ್ತದೆ.

ಇಲ್ಲಿರುವ ರೈಲುನಿಲ್ದಾಣಗಳು ಸಂಗ್ರೂರ್

Trains from Chennai to Sangrur

ರೈಲು ಹೆಸರು ನಿರ್ಗಮನ ಆಗಮನ ಚಲಿಸುವ ದಿನಗಳು
Andaman Express
(16031)
5:15 am
Chennai Central (MAS)
4:56 am
Sangrur (SAG)
SUN, WED, THU

Trains from Delhi to Sangrur

ರೈಲು ಹೆಸರು ನಿರ್ಗಮನ ಆಗಮನ ಚಲಿಸುವ ದಿನಗಳು
Ten Jammu Exp
(16787)
9:10 pm
H Nizamuddin (NZM)
4:56 am
Sangrur (SAG)
MON, FRI
Andaman Express
(16031)
10:35 pm
H Nizamuddin (NZM)
4:56 am
Sangrur (SAG)
SUN, WED, THU