Search
  • Follow NativePlanet
Share
ಮುಖಪುಟ » ಸ್ಥಳಗಳು » ಸಜನ್ » ತಲುಪುವ ಬಗೆ

ತಲುಪುವ ಬಗೆ

ಸಜನ್‌ಗೆ ರಾಜ್ಯ ಹಾಗೂ ಹೊರ ರಾಜ್ಯದಿಂದ ಸಾಕಷ್ಟು ಉತ್ತಮ ರಸ್ತೆ ಸಂಪರ್ಕವಿದೆ. ಇಲ್ಲಿಗೆ ಬಸ್‌ ಸೌಲಭ್ಯವೂ ಉತ್ತಮವಾಗಿದ್ದು ಎಲ್ಲೆಡೆಯಿಂದ ಹವಾನಿಯಂತ್ರಿತ ಹಾಗೂ ಹವಾನಿಯಂತ್ರಣ ರಹಿತ ಡಿಲಕ್ಸ್‌ ವಾಹನಗಳು ಲಭ್ಯವಿದೆ. ಸಾಮಾನ್ಯ ಬಸ್‌ ದರ ಪ್ರತಿ ಕಿ.ಮಿ.ಗೆ 3 ರಿಂದ 4 ರೂ.ಆಗಬಹುದು.