Search
  • Follow NativePlanet
Share
ಮುಖಪುಟ » ಸ್ಥಳಗಳು » ರುಮ್ಟೆಕ್ » ಹವಾಮಾನ

ರುಮ್ಟೆಕ್ ಹವಾಮಾನ

ರುಮ್ಟೆಕ್ನಲ್ಲಿ ಸಾಮಾನ್ಯವಾಗಿ ವರ್ಷಪೂರ್ತಿ ಆಹ್ಲಾದಕರ ವಾತಾವರಣವಿರುತ್ತದೆ. ಇಲ್ಲಿಗೆ ಭೇಟಿ ನೀಡಲು ಸೂಕ್ತ ಸಮಯವೆಂದರೆ ಅಕ್ಟೋಬರ್ ಚಳಿಗಾಲದ ಆರಂಭದ ದಿನಗಳು.

ಬೇಸಿಗೆಗಾಲ

ಮಾರ್ಚ್-ಜೂನ್ ಬೇಸಿಗೆ ಕಾಲ. ಈ ಸಮಯದಲ್ಲಿ ಉಷ್ಣತೆಯು 28 ಡಿಗ್ರಿ ಸೆಲ್ಸಿಯಸ್ನಿಂದ 10 ಡಿಗ್ರಿ ಸೆಲ್ಸಿಯಸ್ವರೆಗೂ ಇರುತ್ತದೆ.

ಮಳೆಗಾಲ

ರುಮ್ಟೆಕ್ನಲ್ಲಿ ಈಶಾನ್ಯ ಮಾರುತಗಳಿಂದಾಗಿ ಹೆಚ್ಚು ಮಳೆಯಾಗುತ್ತದೆ. ಈ ಸಮಯದಲ್ಲಿ ಹೆಚ್ಚು ಉಷ್ಣತೆಯಿರುವುದಿಲ್ಲ. ಜೂನ್-ಸೆಪ್ಟೆಂಬರ್ ಚಳಿಗಾಲ. ಇದು ಪ್ರವಾಸಕ್ಕೆ ಸೂಕ್ತ ಸಮಯವಲ್ಲ.

ಚಳಿಗಾಲ

ಅಕ್ಟೋಬರ್-ಫೆಬ್ರವರಿ ಚಳಿಗಾಲ. ಈ ಸಮಯದಲ್ಲಿ ಉಷ್ಣತೆಯು 16 ಡಿಗ್ರಿ ಸೆಲ್ಸಿಯಸ್ನಿಂದ -5 ಡಿಗ್ರಿ ಸೆಲ್ಸಿಯಸ್ವರೆಗಿರುತ್ತದೆ. ಈ ಸಮಯದಲ್ಲಿ ಪ್ರವಾಸಿಗರು ಇಲ್ಲಿಗೆ ಹೆಚ್ಚಾಗಿ ಬರುತ್ತಾರೆ. ಈ ಸಮಯದಲ್ಲಿ ಇಲ್ಲಿಗೆ ಪ್ರವಾಸಕ್ಕೆ ಹೊರಡುವುದಾದರೆ ಬೆಚ್ಚನೆಯ ಉಣ್ಣೆಯ ಉಡುಪುಗಳನ್ನು ಒಯ್ಯುವುದು ಉತ್ತಮ.