Search
  • Follow NativePlanet
Share
ಮುಖಪುಟ » ಸ್ಥಳಗಳು » ರುಖಾಲಾ » ಆಕರ್ಷಣೆಗಳು » ಕಿಯಾರಿ ದೇವಾಲಯ

ಕಿಯಾರಿ ದೇವಾಲಯ, ರುಖಾಲಾ

1

ಕಿಯಾರಿ ದೇವಾಲಯವು ರುಖಾಲಾದಿಂದ ಸುಮಾರು 10 ಕಿ.ಮೀ ದೂರದಲ್ಲಿರುವ ಒಂದು ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ. ಆದಿ ಪರಾಶಕ್ತಿ ಸ್ವರೂಪಿಯಾದ ದುರ್ಗಾ ಮಾತೆಯ 300 ವರ್ಷಗಳಷ್ಟು ಹಳೆಯದಾದ ದೇವಾಲಯ ಇದಾಗಿದೆ. ಇದನ್ನು ಬೌದ್ಧ ಮಠಗಳ ವಾಸ್ತುಶೈಲಿಯಲ್ಲಿ ನಿರ್ಮಿಸಲಾಗಿದೆ. ಈ ದೇವಾಲಯದಲ್ಲಿ ದುರ್ಗಾ ಮಾತೆಯ ವಿಗ್ರಹದೊಂದಿಗೆ, ಲಂಗರ ವೀರನ ವಿಗ್ರಹವನ್ನು ಸಹ ನಾವು ಕಾಣಬಹುದು.

ಅನುಪಮವಾದ ಪ್ರಾಕೃತಿಕ ಸೊಬಗಿನಿಂದ ಕೂಡಿದ ಭೂಪ್ರದೇಶವು ಈ ಸ್ಥಳದ ಸೊಬಗನ್ನು ಹೆಚ್ಚಿಸಿದೆ. ಪ್ರವಾಸಿಗರು ರುಖಾಲಾದ ಹಚ್ಚ ಹಸಿರಾದ ಕಾಡುಗಳ ಮೂಲಕ ಕಾಲ್ನಡಿಗೆಯಲ್ಲಿ ಈ ದೇವಾಲಯಕ್ಕೆ ತಲುಪಬಹುದು.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed

Near by City