Search
  • Follow NativePlanet
Share
ಮುಖಪುಟ » ಸ್ಥಳಗಳು » ರುಖಾಲಾ » ಆಕರ್ಷಣೆಗಳು » ಸೇಬು ಮತ್ತು ಒಣ ದ್ರಾಕ್ಷಿಗಳ ತೋಟ

ಸೇಬು ಮತ್ತು ಒಣ ದ್ರಾಕ್ಷಿಗಳ ತೋಟ, ರುಖಾಲಾ

2

ಸೇಬು ಮತ್ತು ಒಣ ದ್ರಾಕ್ಷಿಗಳ ತೋಟಗಳು ರುಖಾಲಾದ ಪ್ರಮುಖ ಆಕರ್ಷಣೆಯಾಗಿವೆ. ಇಲ್ಲಿ ಬೆಳೆಯಲಾಗುವ ರಾಯಲ್, ಗೋಲ್ಡನ್ ಮತ್ತು ಗ್ರ್ಯಾನಿ ಸ್ಮಿತ್ ಎಂಬ ಜಾತಿಗಳ ಸೇಬುಗಳ ತೋಟವು ಸಹ ಇಲ್ಲಿನ ಆಕರ್ಷಣೆಗಳಲ್ಲಿ ಸ್ಥಾನ ಪಡೆದಿವೆ. ಈ ಸೇಬುಗಳು ತಮ್ಮ ಬಣ್ಣ, ಸ್ವಾದ ಮತ್ತು ಸುಗಂಧದಿಂದಾಗಿ ವಿಶ್ವದೆಲ್ಲೆಡೆ ಖ್ಯಾತಿ ಪಡೆದಿವೆ. ಡಿಸೆಂಬರ್ ಮತ್ತು ಜನವರಿ ತಿಂಗಳುಗಳು ಇಲ್ಲಿಗೆ ಭೇಟಿ ಕೊಡಲು ಹೇಳಿ ಮಾಡಿಸಿದ ಸಮಯವಾಗಿದೆ. ಆಗ ಇಲ್ಲಿನ ತೋಟಗಳಲ್ಲಿ ಫಸಲು ಬಿಡುವ ಸಮಯವಾಗಿದ್ದು, ಪ್ರವಾಸಿಗರು ಅವುಗಳನ್ನು ನೋಡಿ ಆನಂದಿಸಬಹುದು.

ಇಲ್ಲಿನ ತೋಟಗಳಲ್ಲಿ, ಅಡ್ಡಾಡುತ್ತ, ಹಣ್ಣುಗಳು ಜೋತಾಡುವ ಮರಗಳ ನಡುವೆ ವಿಹಾರವನ್ನೂ ಸಹ ಮಾಡಬಹುದು. ಪ್ರವಾಸಿಗರು ಇಲ್ಲಿ ದೊರೆಯುವ " ಸಿಡ್ಕೂ" ಎಂಬ ಸ್ಥಳೀಯ ಖಾದ್ಯದ ರುಚಿಯನ್ನು ಸವಿಯಬಹುದು. ಇದನ್ನು ಗೋದಿಯ ಕೇಕ್‍ಗೆ ಅಫೀಮು ಬೀಜಗಳ ಪೇಸ್ಟ್ ಮತ್ತು ಇತರೆ ಮಸಾಲೆಗಳನ್ನು ಹಾಕಿ ತಯಾರಿಸಲಾಗುತ್ತದೆ.

One Way
Return
From (Departure City)
To (Destination City)
Depart On
06 Sep,Sun
Return On
07 Sep,Mon
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
06 Sep,Sun
Check Out
07 Sep,Mon
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
06 Sep,Sun
Return On
07 Sep,Mon

Near by City