Search
  • Follow NativePlanet
Share
ಮುಖಪುಟ » ಸ್ಥಳಗಳು » ರುದ್ರನಾಥ » ತಲುಪುವ ಬಗೆ »

ತಲುಪುವ ಬಗೆ ರುದ್ರನಾಥ ರೈಲಿನ ಮೂಲಕ

ರುದ್ರನಾಥ್ ಗೆ ಹತ್ತಿರದ ರೈಲ್ವೆ ನಿಲ್ದಾಣವು 215 ಕಿ.ಮಿ ದೂರದಲ್ಲಿರುವ ಹೃಷಿಕೇಶ/ರಿಷಿಕೇಷದಲ್ಲಿನ ರೈಲ್ವೆ ನಿಲ್ದಾಣವಾಗಿದೆ. ಈ ರೈಲು ನಿಲ್ದಾಣದಿಂದ ಹೊರಡುವ ಸಾಮಾನ್ಯ ರೈಲುಗಳು ಪ್ರಮುಖ ಭಾರತೀಯ ನಗರಗಳಿಗೆ ಸಂಪರ್ಕ ಕಲ್ಪಿಸುತ್ತವೆ. ಪ್ರವಾಸಿಗರು ರೈಲ್ವೆ ನಿಲ್ದಾಣದಿಂದ ಗೋಪೇಶ್ವರಕ್ಕೆ ಪ್ರಿಪೇಡ್(ಪೂರ್ವ ಪಾವತಿ) ಟ್ಯಾಕ್ಸಿಗಳ ಮೂಲಕ ತಲುಪಬಹುದು.

ಇಲ್ಲಿರುವ ರೈಲುನಿಲ್ದಾಣಗಳು ರುದ್ರನಾಥ