Search
  • Follow NativePlanet
Share
ಮುಖಪುಟ » ಸ್ಥಳಗಳು » ರುದ್ರನಾಥ » ಆಕರ್ಷಣೆಗಳು » ನಂದಿಕುಂಡ

ನಂದಿಕುಂಡ, ರುದ್ರನಾಥ

1

ನಂದಿಕುಂಡ್, ಸಮೃದ್ಧ ಹಸಿರು ಹುಲ್ಲುಗಾವಲುಗಳ ನಡುವೆ ನೆಲೆಗೊಂಡಿದೆ ಮತ್ತು ಹಿಮಾಚ್ಛಾದಿತ ಶಿಖರಗಳು ಈ ಸುಂದರ ಸರೋವರದ ಸುತ್ತಲೂ ಆವರಿಸಿದೆ. ಈ ಸರೋವರ ಹಿಂದೂ ದೇವ, ಶಿವನಿಗೆ ಮೀಸಲಿರಿಸಲಾಗಿದೆ. ಶಿವನ ವಾಹನ ನಂದಿಯು ಇಲ್ಲಿ ನೀರು ಕುಡಿಯಲು ಬರುತ್ತಿತ್ತು ಎಂದು ಹೇಳಲಾಗುತ್ತದೆ.

ಈ ಸರೋವರದ ಪ್ರಮುಖ ಆಕರ್ಷಣೆಗಳಲ್ಲಿ ಒಂದು, ಸರೋವರದ ಹತ್ತಿರ ಕಂಡುಬರುವ ಒಂದು ತುಕ್ಕುಹಿಡಿದ ಕತ್ತಿ. ಒಂದು ಜನಪ್ರಿಯ ನಂಬಿಕೆ ಪ್ರಕಾರ, ಈ ಕತ್ತಿ, ಭಾರತೀಯ ಮಹಾಕಾವ್ಯ ಮಹಾಭಾರತದ ಪಾಂಡವರಿಗೆ ಸೇರಿದ್ದು ಎನ್ನಲಾಗುತ್ತದೆ. ಸರೋವರದಲ್ಲಿ, ಪ್ರವಾಸಿಗರೆಲ್ಲರೂ ಚೌಖಂಬಾ ಶಿಖರದ ಪ್ರತಿಫಲನವನ್ನು ನೋಡಬಹುದು. ಬೇಸಿಗೆ ಕಾಲದಲ್ಲಿ ಸರೋವರದ ನೀರು ವಿಪರೀತ ತಂಪಾಗಿರುತ್ತದೆ. ಮೇಲಾಗಿ, ಮದ್ಯಮೇಶ್ವರ ನದಿಯು ಗಂಗಾ ನದಿಯ ರೂಪವಾಗಿ ಈ ಸರೋವರದಲ್ಲಿ ಹರಿಯುತ್ತದೆ.

One Way
Return
From (Departure City)
To (Destination City)
Depart On
25 Apr,Thu
Return On
26 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Thu
Check Out
26 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Thu
Return On
26 Apr,Fri

Near by City