ರಾಮಝೂಲಾ ರಿಷಿಕೇಶಿನ ಒಂದು ಪ್ರಸಿದ್ಧ ಗುರುತರವಾದ ತಾಣ. ರಿಷಿಕೇಶದಿಂದ 3 ಕಿ.ಮೀ ದೂರದಲ್ಲಿದ್ದು, ಮುನಿ - ಕಿ - ರೇತಿ ಎಂಬ ಸ್ಥಳದ ಹತ್ತಿರದಲ್ಲಿ ನೆಲೆಸಿದೆ. ಇದೊಂದು ಕಬ್ಬಿಣದ ತೂಗು ಸೇತುವೆಯಾಗಿದ್ದು ಪವಿತ್ರ ಗಂಗಾ ನದಿಗೆ ಅಡ್ಡವಾಗಿ ಕಟ್ಟಲಾಗಿದೆ. ಇಲ್ಲಿರುವ ಮತ್ತೊಂದು ಸೇತುವೆ ಲಕ್ಷ್ಮಣ ಝೂಲಾಗಿಂತಲೂ ದೊದ್ಡದಾಗಿರುವ ಇದು ಸ್ವರ್ಗಾಶ್ರಮವನ್ನು ಶಿವಾನಂದ ಆಶ್ರಮದ ಜೊತೆ ಸಂಪರ್ಕಿಸುತ್ತದೆ.


Click it and Unblock the Notifications