Search
  • Follow NativePlanet
Share
ಮುಖಪುಟ » ಸ್ಥಳಗಳು » ರಾಂಚಿ » ತಲುಪುವ ಬಗೆ »

ತಲುಪುವ ಬಗೆ ರಾಂಚಿ ರೈಲಿನ ಮೂಲಕ

ರಾಂಚಿಯು ದೇಶದ ಪ್ರಮುಖ ನಗರಗಳೊಂದಿಗೆ ಉತ್ತಮ ರೈಲು ಸಂಪರ್ಕವನ್ನು ಹೊಂದಿದೆ. ಈ ನಿಲ್ದಾಣವು ಆಗ್ನೇಯ ರೈಲ್ವೇಯ ಅತ್ಯಂತ ಆದಾಯ ತರುವ ನಿಲ್ದಾಣವಾಗಿ ಗುರುತಿಸಲ್ಪಟ್ಟಿದೆ. ರಾಂಚಿಯ ನಿಲ್ದಾಣವು ದೆಹಲಿ, ಜೈಪುರ್, ಚೆನ್ನೈ, ಬಿಲಾಸ್ ಪುರ್, ಮುಂಬಯಿ, ಕೊಲ್ಕಟಾ ಮತ್ತು ಭುಬನೇಶ್ವರ್ ನಂತಹ ನಗರಗಳ ಜೊತೆಗೆ ಉತ್ತಮ ರೈಲು ಸಂಪರ್ಕವನ್ನು ಹೊಂದಿದೆ.

ಇಲ್ಲಿರುವ ರೈಲುನಿಲ್ದಾಣಗಳು ರಾಂಚಿ

Trains from Chennai to Ranchi

ರೈಲು ಹೆಸರು ನಿರ್ಗಮನ ಆಗಮನ ಚಲಿಸುವ ದಿನಗಳು
Dhanbad Express
(13352)
9:00 pm
Perambur (PER)
8:40 am
Ranchi (RNC)
All days

Trains from Delhi to Ranchi

ರೈಲು ಹೆಸರು ನಿರ್ಗಮನ ಆಗಮನ ಚಲಿಸುವ ದಿನಗಳು
Jhrkhnd S Krnti
(12826)
6:55 am
New Delhi (NDLS)
4:55 am
Ranchi (RNC)
WED, SAT
Ndls Rnc Raj Ex
(12440)
4:05 pm
New Delhi (NDLS)
9:10 am
Ranchi (RNC)
MON, FRI

Trains from Hyderabad to Ranchi

ರೈಲು ಹೆಸರು ನಿರ್ಗಮನ ಆಗಮನ ಚಲಿಸುವ ದಿನಗಳು
Hyb Rxl Express
(17005)
10:00 pm
Secunderabad Jn (SC)
10:45 pm
Ranchi (RNC)
THU
Sc Dbg Express
(17007)
10:00 pm
Secunderabad Jn (SC)
10:45 pm
Ranchi (RNC)
TUE, SAT

Trains from Mumbai to Ranchi

ರೈಲು ಹೆಸರು ನಿರ್ಗಮನ ಆಗಮನ ಚಲಿಸುವ ದಿನಗಳು
Ranchi Express
(18610)
3:50 pm
Lokmanyatilak T (LTT)
7:25 am
Ranchi (RNC)
SAT